ಪ್ಯಾಟ್ರಿಕ್ ವೈಟ್


(೧೯೧೨-೧೯೯೦)

Patrick White
ಜನನPatrick Victor Martindale White
(೧೯೧೨-೦೫-೨೮)೨೮ ಮೇ ೧೯೧೨
Knightsbridge, London
ಮರಣ30 September 1990(1990-09-30) (aged 78)
Sydney
ವೃತ್ತಿNovelist, playwright, poet, short-story writer, essayist
ಭಾಷೆEnglish
ರಾಷ್ಟ್ರೀಯತೆAustralian
ವಿದ್ಯಾಭ್ಯಾಸBachelor of Arts
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆUniversity of Cambridge
ಕಾಲ1935–87
ಪ್ರಮುಖ ಪ್ರಶಸ್ತಿ(ಗಳು)Miles Franklin Literary Award
1957 Voss
1961 Riders in the Chariot

Australian of the Year Award
1973

Nobel Prize in Literature
1973
ಪಾಲುದಾರ(ರು)Manoly Lascaris (1912–2003)

ಆಸ್ಟ್ರೇಲಿಯದ ಸುಪ್ರಸಿದ್ಧ ಕಾದಂಬರಿಕಾರ, 'ಪ್ಯಾಟ್ರಿಕ್ ವೈಟ್' '(Patrick Victor Martindale White)', ರವರು, ೧೯೭೩ ರಲ್ಲಿ ನೋಬೆಲ್ ಪ್ರಶಸ್ತಿ ಗಳಿಸಿದರು.'ಪ್ಯಾಟ್ರಿಕ್ ವೈಟ್' ರವರು ಬರೆದ ಕಥೆ, ಕಾದಂಬರಿಗಳು ಹಲವು. ಇಂಗ್ಲಿಷ್ ಭಾಷೆಯ ಒಬ್ಬ ಗಣ್ಯ ಹಾಗೂ, ಮಹತ್ವದ ಕವಿಯೆಂದು ಕರೆಸಿಕೊಂಡರು.

  • ೧೨ 'ಕಾದಂಬರಿಗಳು'
  • ೨ 'ಸಣ್ಣ ಕಥಾ ಸಂಕಲನಗಳು'
  • ೮ 'ನಾಟಕಗಳು'

ಬಾಲ್ಯಸಂಪಾದಿಸಿ

'ಪ್ಯಾಟ್ರಿಕ್ ವೈಟ್'ತಮ್ಮ ಬಾಲ್ಯವನ್ನು ಆಸ್ಟ್ರೇಲಿಯ ಖಂಡದ 'ಸಿಡ್ನಿ'ನಗರದಲ್ಲಿ ಕಳೆದರು. ವಿದ್ಯಾಭ್ಯಾಸಕ್ಕೆಂದು 'ಪ್ಯಾಟ್ರಿಕ್ ವೈಟ್' ರನ್ನು 'ಇಂಗ್ಲೆಂಡ್' ಗೆ ಕಳಿಸಲಾಯಿತು. ಅಲ್ಲಿ ಅವರು ಕಲಿತದ್ದು ನಾಟಗಳ ಬಗ್ಗೆ ; ವಿದ್ಯಾಭ್ಯಾಸ ಅವರಿಗೆ ಹೆಚ್ಚು ರುಚಿಸಲಿಲ್ಲ. ಒಬ್ಬ ನಟನಾಗುವ ಆಸೆಯೂ ತೀವ್ರವಾಗಿತ್ತು. ಬದುಕಿನ ನಿರ್ವಹಣೆಗೆ ಅನೇಕ ಬೇರೆಬೇರೆ ಕೆಲಸ ಮಾಡಿಕೊಂಡಿದ ರಿಗೆ, ಮತ್ತೆ 'ಇಂಗ್ಲೆಂಡ್' ಗೆ ತೆರಳಿ, ಅಲ್ಲಿ 'ಫ್ರೆಂಚ್', ಮತ್ತು 'ಜರ್ಮನ್' ಸಾಹಿತ್ಯವನ್ನು ಅಭ್ಯಾಸಮಾದಿದರು. ಈ ಸಮಯದಲ್ಲಿ ಅವರು ಒಬ್ಬ 'ಸಲಿಂಗಪ್ರೇಮಿ'ಯೊಡನೆ ಸಂಪರ್ಕಹೊಂದಿದರು. ವಿವಿಧ ಪ್ರತಿಭೆಯ ಅನೇಕ ಕಲಾವಿದರ ಜೊತೆ ಒಡನಾಟದಿಂದ ಅವರ ಜೀವನ ಸಮೃದ್ಧವಾಯಿತು. ಆಗ 'ಎರಡನೆ ವಿಶ್ವಮಹಾಯುದ್ಧ'ದ ಸಮಯ, 'ಇಂಗ್ಲೆಂಡ್ ನ ವಿಮಾನ ದಳದ ಅಧಿಕಾರಿ'ಯಾಗಿ ಸ್ವಲ್ಪ ಸಮಯ ದುಡಿದರು.

ತಾಯ್ನಾಡಿಗೆ ಮರಳಿದರುಸಂಪಾದಿಸಿ

ಯುದ್ಧ ಮುಗಿದನಂತರ ತಮ್ಮ 'ತಾಯ್ನಾಡು ಆಸ್ಟ್ರೇಲಿಯ'ಕ್ಕೆ ವಾಪಸ್ಸಾಗಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಹಜವಾಗಿಯೇ ಅವರಿಗೆ ಹಲವಾರು ಪ್ರಶಸ್ತಿಗಳು ಬಂದವು. ಆದರೆ, ಅವರಿಗೆ ಇದರಲ್ಲಿ ಆಸಕ್ತಿಯಿರಲಿಲ್ಲ. ಹೇಗೋ ೧೯೭೩ ರಲ್ಲಿ ದೊರಕಿದ 'ನೋಬೆಲ್ ಪ್ರಶಸ್ತಿ'ಯನ್ನು ಬೇಡವೆನ್ನಲಿಲ್ಲ. 'ಆಸ್ಟ್ರೇಲಿಯದೇಶದ ಪ್ರಪ್ರಥಮ ನೋಬೆಲ್ ಪ್ರಶಸ್ತಿವಿಜೇತ'ನೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಬರೆದ ಪ್ರಸಿದ್ಧ ಕಾದಂಬರಿಗಳುಸಂಪಾದಿಸಿ

  • 'ವಾಸ್,' (೧೯೫೭)
  • 'ರೈಡರ್ಸ್ ಇನ್ ದ ಚಾರಿಯಟ್,' (೧೯೬೧)
  • 'ದ ಟ್ರೀ ಆಫ್ ಮ್ಯಾನ್,' (೧೯೫೫) ಇತ್ಯಾದಿ.