ಸಿಡ್ನಿ
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನ ರಾಜಧಾನಿ ನಗರ
ಸಿಡ್ನಿ ಆಸ್ಟ್ರೇಲಿಯ ದೇಶದ ಅತ್ಯಂತ ದೊಡ್ಡ ನಗರ. ೨೦೦೮ರ ಅಂದಾಜಿನ ಪ್ರಕಾರ ಇಲ್ಲಿನ ಜನಸಂಖ್ಯೆ ಸುಮಾರು ೪.೩೪ ದಶಲಕ್ಷ.[೧] ಇದು ನ್ಯೂ ಸೌಥ್ ವೇಲ್ಸ್ ರಾಜ್ಯದ ರಾಜಧಾನಿ ಮತ್ತು ಆಸ್ಟ್ರೇಲಿಯಾದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಮೊದಲ ವಸಾಹತು. ಇ ನಗರವನ್ನು ೧೭೮೮ರಲ್ಲಿ ಸ್ಥಾಪಿಸಲಾಯಿತು.[೨]
ಸಿಡ್ನಿ, Sydney | |
---|---|
ಮಹಾನಗರ | |
ದೇಶ | ಆಸ್ಟ್ರೇಲಿಯ |
Population | |
• Total | ೪೩,೯೯,೭೨೨ |
• ಸಾಂದ್ರತೆ | ೨,೦೫೮/km೨ (೫,೩೩೦/sq mi) |
ಸಮಯ ವಲಯ | ಯುಟಿಸಿ+10 (AEST) |
• Summer (DST) | ಯುಟಿಸಿ+11 (AEDT) |
ಉಲ್ಲೇಖಗಳು
ಬದಲಾಯಿಸಿ- ↑ "Year Book Australia, 2008". Australian Bureau of Statistics. pp. p 194. Retrieved 2008-02-20.
{{cite web}}
:|pages=
has extra text (help) - ↑ "History of Australia". Oz Experience. Archived from the original on 2011-08-28. Retrieved 2009-07-04.
ಸಿಡ್ನಿ ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.