ಪೊಡಾಲ್ಸ್ಕ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಪೊಡಾಲ್ಸ್ಕ್ ರಷ್ಯಾ ದೇಶದಲ್ಲಿರುವ ಮಾಸ್ಕೋ ಒಬ್ಲಾಸ್ಟಿನ ಪೊಡಾಲ್ಸ್ಕಿ ಜಿಲ್ಲೆಯ ಜಿಲ್ಲಾ ಕೇಂದ್ರ. ಈ ನಗರ ಪಾಕ್ರಾ ನದಿಯ (ಮಾಸ್ಕ್ವಾ ನದಿಯ ಉಪನದಿ) ದಡದಲ್ಲಿದೆ. ಜನಸಂಖ್ಯೆ ೧೮೦೯೬೩ ಹೊಂದಿರುವ ಈ ನಗರ ಈ ನಗರ ಮಾಸ್ಕೋ ಒಬ್ಲಾಸ್ಟಿನಲ್ಲಿ ಅತೀ ದೊಡ್ದ ನಗರ.
ಇತಿಹಾಸ
ಬದಲಾಯಿಸಿಈ ನಗರ ಪೊಡಾಲ್ ಹಳ್ಳಿಯಿಂದ ಹುಟ್ಟಿತು. ಪೊಡಾಲ್ ಹಳ್ಳಿಯು ೧೮ ಶತಮಾನದಲ್ಲಿ ಡಾನಿಲಾವ್ ಮೊನಾಸ್ಟರಿಗೆ ಸೇರಿತ್ತು. ಈ ಹಳ್ಳಿ ನಗರವೆಂದು ೧೭೯೧ದಲ್ಲಿ ಮಹಾರಾಣಿ ಕ್ಯಾಥರಿನ್ II ಘೋಶಿಸಿದರು.
ಉಲ್ಯಾನಾವ್ ಕುಟುಂಬವು ಈ ಊರಿನಲ್ಲಿ ವಾಸವಾಗಿದ್ದರು. ವ್ಲಾಡ್ಮಿರ್ ಲೆನಿನ್ ಈ ಊರನ್ನು ಹಲವಾರು ಬಾರಿ ಭೇಟಿ ನೀಡಿದರು.