ಪುಷ್ಪಕ ವಿಮಾನ (ಚಲನಚಿತ್ರ)

ಸಿಂಗೀತಮ್ ಶ್ರೀನಿವಾಸ ರಾವ್ ಅವರ 1987 ಚಿತ್ರ.

ಈ ಚಿತ್ರವನ್ನು ಸಿಂಗೀತಂ ಶ್ರೀನಿವಾಸರಾವ್ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದ ನಿರ್ಮಾಪಕರು ಶೃಂಗಾರ್ ನಾಗರಾಜ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಕಮಲಹಾಸನ್, ಅಮಲ, ಲೋಕನಾಥ್, ಟೀನು ಆನಂದ್, ಪ್ರತಾಪ್ ಪೊಠಾಣ್, ರಮ್ಯ, ಪಿ.ಎಲ್.ನಾರಾಯಣ, ಮನ್‍ದೀಪ್ ರಾಯ್ ಅವರು ನಟಿಸಿದ್ದಾರೆ. ಈ ಚಿತ್ರದ ಸಂಗೀತ ಸಂಯೋಜಕರು ಸಿಂಗೀತಂ ಶ್ರೀನಿವಾಸರಾವ್. ಈ ಚಿತ್ರದ ಛಾಯಾಗ್ರಹಕರು ಬಿ.ಸಿ.ಗೌರಿಶಂಕರ್. ಈ ಚಿತ್ರವು ೧೯೮೭ ರಲ್ಲಿ ಬಿಡುಗಡೆಯಾಯಿತು. ವಿಮರ್ಶಕರ ಪ್ರಶಂಸೆ, ಅನೇಕ ಪ್ರಶಸ್ತಿಗಳಷ್ಟೇ ಅಲ್ಲದೆ ಭಾರತದ ಮೊದಲ ಪೂರ್ಣ ಪ್ರಮಾಣದ ಮೂಕಿ ಚಿತ್ರ (ಸುಮಾರು ೧೨೪ ನಿಮಿಷ) ಎಂಬ ಹೆಗ್ಗಳಿಕೆ ಪಾತ್ರವಾದ ಚಿತ್ರ. ಬೆಂಗಳೂರಿನಲ್ಲಿ ಸುಮಾರಿ ೩೫ ವಾರಗಳಷ್ಟು ಭರ್ಜರಿ ಪ್ರದರ್ಶನ ಈ ಚಿತ್ರ ಕಂಡಿತ್ತು.

ಪುಷ್ಪಕ ವಿಮಾನ
ನಿರ್ದೇಶನಸಿಂಗೀತಂ ಶ್ರೀನಿವಾಸರಾವ್
ನಿರ್ಮಾಪಕಶೃಂಗಾರ್ ನಾಗರಾಜ್
ಸಿಂಗೀತಂ ಶ್ರೀನಿವಾಸರಾವ್
ಚಿತ್ರಕಥೆಸಿಂಗೀತಂ ಶ್ರೀನಿವಾಸರಾವ್
ಕಥೆಸಿಂಗೀತಂ ಶ್ರೀನಿವಾಸರಾವ್
ಪಾತ್ರವರ್ಗಕಮಲ್ ಹಾಸನ್
ಅಮಲಾ
ಟಿನ್ನು ಆನಂದ್
ಸಂಗೀತಎಲ್. ವೈದ್ಯನಾಥನ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಸ್ಟುಡಿಯೋಮಂದಾಕಿನಿ ಫಿಲ್ಮ್ ಪ್ರೈ.ಲಿ.
ಬಿಡುಗಡೆಯಾಗಿದ್ದು
  • 27 ನವೆಂಬರ್ 1987 (1987-11-27)
ಅವಧಿ124 ಮಿನಿಟ್
ದೇಶಭಾರತ

ಪಾತ್ರಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ