ಪಿ. ಟಿ. ಪರಮೇಶ್ವರ್ ನಾಯ್ಕ್
ಪಿ. ಟಿ. ಪರಮೇಶ್ವರ್ ನಾಯ್ಕ್ ಅವರು ಕರ್ನಾಟಕ ರಾಜ್ಯದ ಒಬ್ಬ ಭಾರತೀಯ ರಾಜಕಾರಣಿ. ಅವರು ಹೂವಿನ ಹಡಗಲಿ ಕ್ಷೇತ್ರವನ್ನು ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದರು.[೧]
ಪಿ. ಟಿ. ಪರಮೇಶ್ವರ್ ನಾಯ್ಕ್ | |
---|---|
ಕರ್ನಾಟಕ ಕಾರ್ಮಿಕ ಇಲಾಖೆಯ ಸಚಿವರು
| |
ಅಧಿಕಾರ ಅವಧಿ ೨೦೧೩ – N/A | |
ಪೂರ್ವಾಧಿಕಾರಿ | ಬಿ. ಎನ್. ಬಚ್ಚೇಗೌಡ |
ಉತ್ತರಾಧಿಕಾರಿ | ಸಂತೋಷ್ ಲಾಡ್ |
ಕರ್ನಾಟಕ ವಿಧಾನಸಭೆಯ ಸದಸ್ಯ
| |
ಅಧಿಕಾರ ಅವಧಿ ೨೦೧೩ – ೨೦೨೩ | |
ಪೂರ್ವಾಧಿಕಾರಿ | ಬಿ.ಚಂದ್ರ ನಾಯ್ಕ |
ಉತ್ತರಾಧಿಕಾರಿ | ಕೃಷ್ಣ ನಾಯಕ |
ಮತಕ್ಷೇತ್ರ | ಹಡಗಲಿ |
ಅಧಿಕಾರ ಅವಧಿ ೧೯೯೯ – ೨೦೦೮ | |
ಪೂರ್ವಾಧಿಕಾರಿ | ಡಿ.ನಾರಾಯಣದಾಸ್ |
ಉತ್ತರಾಧಿಕಾರಿ | ಜಿ. ಕರುಣಾಕರ ರೆಡ್ಡಿ |
ಮತಕ್ಷೇತ್ರ | ಹರಪನಹಳ್ಳಿ |
ವೈಯಕ್ತಿಕ ಮಾಹಿತಿ | |
ಜನನ | [೧] | ೧೧ ಮೇ ೧೯೬೪
ರಾಷ್ಟ್ರೀಯತೆ | ಭಾರತೀಯ |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
ವೃತ್ತಿ | ರಾಜಕಾರಣಿ |
ವೈಯಕ್ತಿಕ ಜೀವನ
ಬದಲಾಯಿಸಿಪಿ.ಟಿ.ಪರಮೇಶ್ವರ್ ನಾಯ್ಕ್ ೧೯೬೪ ರ ಮೇ ೧೧ ರಂದು ಪಿ. ಥಾವರ್ಯ ನಾಯ್ಕ ಹಾಗೂ ಗಂಗಿಬಾಯಿ ದಂಪತಿಯ ಪುತ್ರನಾಗಿ ಹರಪನಹಳ್ಳಿ ಬಳಿಯ ಲಕ್ಷ್ಮಿಪುರ ತಾಂಡಾದಲ್ಲಿ ಜನಿಸಿದರು. ಬಿ.ಎ. ಪದವೀಧರರಾಗಿರುವ ಇವರು ಪ್ರೇಮಾ ಎನ್ನುವವರನ್ನು ವಿವಾಹವಾದರು. ಇವರಿಗೆ ಅವಿನಾಶ್ ಮತ್ತು ಭರತ್ ಎಂಬ ಮಕ್ಕಳಿದ್ದಾರೆ.[೨]
ರಾಜಕೀಯ ವೃತ್ತಿಜೀವನ
ಬದಲಾಯಿಸಿಪಿ. ಟಿ. ಪರಮೇಶ್ವರ್ ನಾಯ್ಕ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಬಂದವರು.[೩] ಅವರು ಕೆ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದರು.[೩]
ಅವರು ೨೦೧೩ ರಿಂದ ೨೦೨೩ ರವರೆಗೆ ಹೂವಿನ ಹಡಗಲಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಅವರು ೨೦೧೩ ರಿಂದ ೨೦೨೩ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾಗಿದ್ದರು.[೪]
ವಿವಾದ
ಬದಲಾಯಿಸಿತಮ್ಮ ದೂರವಾಣಿ ಕರೆಗೆ ಹಾಜರಾಗದ ಕಾರಣ ಹಿರಿಯ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಅವರನ್ನು ಏಕಾಏಕಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.[೫][೬][೭]
ಬಾಹ್ಯ ಕೊಂಡಿಗಳು
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ "P.T .PARAMESHWARA NAIK (Winner) HADAGALI (BELLARY)". myneta.info. Retrieved 18 ಮೇ 2016.
- ↑ https://kannada.oneindia.com/news/congress-leader-p-t-parameshwar-naik-career-details-288349.html
- ↑ ೩.೦ ೩.೧ "Congress leaders accord warm welcome to Parameshwar Naik". The Hindu (in Indian English). 17 ಜೂನ್ 2013. Retrieved 27 ಮಾರ್ಚ್ 2021.
- ↑ https://www.oneindia.com/politicians/p-t-parameshwara-naik-72270.html
- ↑ "Karnataka Minister Admits That He Transferred A Woman Cop For Keeping His Call On Hold". huffingtonpost.in. Retrieved 18 ಮೇ 2016.
- ↑ "Karnataka minister gets cop transferred, AICC seeks report". indiatoday.intoday.in. Retrieved 18 ಮೇ 2016.
- ↑ "Congress Minister Denied He Had Cop Transferred. Then, A Video Pops Up". ndtv.com. Retrieved 18 ಮೇ 2016.