ಪಿ.ಸಿ.ಸರ್ಕಾರ್ (ಪ್ರತುಲ್ ಚಂದ್ರ ಸರ್ಕಾರ್ ) ಇವರೊಬ್ಬ ಪ್ರಖ್ಯಾತ ಜಾದುಗಾರ. ಫಬ್ರುವರಿ ೨೩, ೧೯೧೩ರಲ್ಲಿ ಈಗಿನ ಬಾಂಗ್ಲಾದೇಶದಲ್ಲಿರುವ ತಂಗೈಲ್ ಜಿಲ್ಲೆಯ ಆಶೇಕಪುರದಲ್ಲಿ ಜನಿಸಿದರು. ಪ್ರಾರಂಭದಲ್ಲಿ ಗಣಪತಿ ಚಕ್ರವರ್ತಿಯವರಲ್ಲಿ ಜಾದುಗಳನ್ನು ಕಲಿತರು. ಇವರು ಜನವರಿ ೬, ೧೯೭೧ರಲ್ಲಿ ನಿಧನ ಹೊಂದಿದರು.

ಪ್ರಶಸ್ತಿಗಳು ಬದಲಾಯಿಸಿ

ಹೊರಗಿನ ಸಂಪರ್ಕಗಳು ಬದಲಾಯಿಸಿ

ಪಿ.ಸಿ.ಸರ್ಕಾರ್ ಅಂತರ್ ರಾಷ್ಟ್ರೀಯ ಗ್ರಂಥಾಲಯ