ಪೀಟ್ಸಾ

(ಪಿಜಾ ಇಂದ ಪುನರ್ನಿರ್ದೇಶಿತ)

ಪೀಟ್ಸಾ ನೇಪಲ್ಸ್ ಮೂಲದ, ಒಲೆಯಲ್ಲಿ ಬೆಂದ, ಚಪ್ಪಟೆಯಾದ, ಹಲವುವೇಳೆ ಟಮೇಟೋಗಳು ಅಥವಾ ಟಮೇಟೋ ಸಾಸ್ ಮತ್ತು ಕೆನೆಯಿಂದ ಅಲಂಕರಿಸಲಾದ ಸಾಮಾನ್ಯವಾಗಿ ದುಂಡನೆಯ ಆಕಾರದ ಬ್ರೆಡ್ಡಿನಿಂದ ತಯಾರಿಸಲಾದ ಒಂದು ಲೋಕಪ್ರಿಯವಾದ ತಿನಿಸು. ಪ್ರದೇಶ, ಸಂಸ್ಕೃತಿ, ಅಥವಾ ವೈಯಕ್ತಿಕ ಇಷ್ಟದ ಪ್ರಕಾರ ಇತರ ಅಲಂಕಾರಗಳನ್ನು ಸೇರಿಸಲಾಗುತ್ತದೆ. ನೇಪಲ್ಸ್‌ನ ಪಾಕಪದ್ಧತಿಯಲ್ಲಿ ಜನ್ಮತಾಳಿದ ಈ ತಿನಿಸು ವಿಶ್ವದ ಹಲವಾರು ಕಡೆಗಳಲ್ಲಿ ಜನಪ್ರಿಯವಾಗಿದೆ.

ಪೀಟ್ಸಾ
Pizza close up

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • Chudgar, Sonya (March 22, 2012). "An Expert Guide to World-Class Pizza". QSR Magazine. Retrieved October 16, 2012.


"https://kn.wikipedia.org/w/index.php?title=ಪೀಟ್ಸಾ&oldid=660594" ಇಂದ ಪಡೆಯಲ್ಪಟ್ಟಿದೆ