ಪಾಮಿಟಿಕ್ ಆಮ್ಲ
ಪಾಮಿಟಿಕ್ ಆಮ್ಲ ಎನ್ನುವುದು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ ಮತ್ತು ಮೊನೊ ಕಾರ್ಬೋಕ್ಷಿಲ್ ಆಮ್ಲ ವಾಗಿದೆ.ಇದು ಜೀವುಗಳ ಕೊಬ್ಬುನಲ್ಲಿ ಮತ್ತು ಸಸ್ಯಗಳ ಬಿತ್ತನ ಎನ್ನೆಗಳಲ್ಲಿ ಲಭ್ಯವಾಗುತ್ತದೆ[೭]. ಈ ಆಮ್ಲವು ಪಾಮ್ ಸಸ್ಯಗಳ ಕುಟುಂಬಕ್ಕೆ ಸೇರಿದ್ದ ಮರಗಳ ವಿತ್ತನ ಎಣ್ಣೆ ಗಳಲ್ಲಿ ಹೆಚ್ಚಿನ ಪ್ರತಿಶತದಲ್ಲಿ ಇರುತ್ತದೆ. ಈ ಕಾರಣವಾಗಿ ಈ ಆಮ್ಲವನ್ನು 'ಪಾಮಿಟಿಕ್ ಆಮ್ಲ' ಎಂದು ಕರೆಯಲಾಗುತ್ತದೆ.
ಹೆಸರುಗಳು | |
---|---|
ಐಯುಪಿಎಸಿ ಹೆಸರು
hexadecanoic acid
| |
Other names
C16:0 (Lipid numbers), palmic acid
| |
Identifiers | |
ECHA InfoCard | 100.000.284 |
ಗುಣಗಳು | |
ಆಣ್ವಿಕ ಸೂತ್ರ | C16H32O2 |
ಮೋಲಾರ್ ದ್ರವ್ಯರಾಶಿ | ೨೫೬.೪೨ g mol−1 |
ಸಾಂದ್ರತೆ | 0.852 g/cm3 (25 °C) 0.8527 g/cm3 (62 °C) |
ಕರಗು ಬಿಂದು |
62.9 °C, 336 K, 145 °F ([೪]) |
ಕುದಿ ಬಿಂದು |
351-352 °C, 272 K, -251 °F ([೫] |
ಕರಗುವಿಕೆ ನೀರಿನಲ್ಲಿ | 4.6 mg/L (0 °C) 7.19 mg/L (20 °C) 8.26 mg/L (30 °C) 9.9 mg/L (45 °C) 11.8 mg/L (60 °C)[೨] |
ಕರಗುವಿಕೆ | soluble in amyl acetate, alcohol, CCl4,[೨] C6H6 very soluble in CHCl3 |
ಕರಗುವಿಕೆ ethanol | 2 g/100 mL (0 °C) 2.8 g/100 mL (10 °C) 9.2 g/100 mL (20 °C) 31.9 g/100 mL (40 °C)[೩] |
ಕರಗುವಿಕೆ methyl acetate | 7.81 g/100 g[೨] |
ಕರಗುವಿಕೆ ethyl acetate | 10.7 g/100 g[೨] |
ಅಮ್ಲತೆ (pKa) | 4.78 |
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) | 1.43 (70 °C) |
ಉಷ್ಣರಸಾಯನಶಾಸ್ತ್ರ | |
ರೂಪಗೊಳ್ಳುವ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔfH |
-892 kJ/mol |
ದಹನದ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔcH |
10030.6 kJ/mol |
ಸ್ಟ್ಯಾಂಡರ್ಡ್ ಮೋಲಾರ್ ಎಂಟ್ರಪಿ S |
452.37 J/mol·K |
ವಿಶಿಷ್ಟ ಉಷ್ಣ ಸಾಮರ್ಥ್ಯ, C | 463.36 J/mol· |
Hazards | |
ಇಯು ವರ್ಗೀಕರಣ | {{{value}}} |
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
ಆಮ್ಲದ ರಚನೆ
ಬದಲಾಯಿಸಿಪಾಮಿಟಕ್ ಆಮ್ಲದ ಅಣುವಿನಲ್ಲಿ ೧೬ ಕಾರ್ಬನು, ೩೪ ಅಕ್ಸಿಜನ್ ಮತ್ತು ಎರಡು ಹೈಡ್ರೋಜನ್ ಪರಮಾಣುಗಳಿರುತ್ತವೆ. ಪಾಮಿಟಿಕ್ ಆಮ್ಲದ ಹೈಡ್ರೋಕಾರ್ಬನ್ ಸರಪಳಿ ಸರಳವಾಗಿರುತ್ತದೆ. ಸರಪಳಿಯಲ್ಲಿ ಕೊಂಬೆಗಳು ಇರುವುದಿಲ್ಲ. ಇದರ ಶಾಸ್ತ್ರೀಯ ಹೆಸರು 'ಹೆಕ್ಸಾ ಡೆಕನೋಯಿಕ್ ಆಸಿಡ್'(Hexadecanoic acid). 1840 ರಲ್ಲಿ ಎಡ್ಮಂಡ ಪ್ರೈಮ್ ಎನ್ನುವ ಶಾಸ್ತ್ರಜ್ಞ ಈ ಆಮ್ಲವನ್ನು ಮೊದಲನೆಯ ಬಾರಿ ಪಾಮ್ ಹಣ್ಣಿನ ಎಣ್ಣೆಯಲ್ಲಿ ಕಂಡುಹಿಡಿದನು. ಎಲ್ಲಾ ಸಸ್ಯಗಳ ಎಣ್ಣೆಯಲ್ಲಿ ಮತ್ತು ಜೀವಿಗಳ ಕೊಬ್ಬಿನಲ್ಲಿ ಪಾಮಿಟಿಕ್ ಆಮ್ಲವನ್ನು ಕಾಣಬಹುದು.
ಪಾಮಿಟಿಕ್ ಆಮ್ಲದ ಭೌತಿಕ ಧರ್ಮಗಳು
ಬದಲಾಯಿಸಿಪಾಮಿಟಿಕ್ ಅಮ್ಲ ಸ್ಪಟಿಕರೂಪದಲ್ಲಿರುವ ಘನಸ್ಥಿತಿಯ ಸಮ್ಮೇಳನದ ಪದಾರ್ಥ. pale yellow ಬಣ್ಣದಲ್ಲಿರುತ್ತದೆ .
- ಎಂಪಿರಿಕಲ್ ಸಮನ್ವಯ ಸೂತ್ರ(formula) : CnH2nO2.
- ಆಮ್ಲದ ಅಣು ಸಮನ್ವಯ ಸೂತ್ರ : C16H32O2.
- ಅಣು ರಚನಾ-ಕ್ರಮ: CH3(ch2)14COOH
‘’’ಪಾಮಿಟಿಕ್ ಆಮ್ಲದ ಭೌತಿಕ ಧರ್ಮಗಳ ಪಟ್ಟಿಯನ್ನು’’’ ಇಲ್ಲಿ ಕೊಡಲಾಗಿದೆ[೮].
ಭೌತಿಕ ಧರ್ಮ | ಮಿತಿ |
ಅಣುಭಾರ | 258.27 |
ಸಾಂದ್ರತೆ | 0.8527 ಗ್ರಾಂ/cm3 at 620C |
ಭಾಷ್ಪ ಪೀಡನ | 10.0mm/Hg@2100C |
ಸಪೋನಿಕೆಸನ್ ಸಂಖ್ಯೆ | 208-222[೯] |
ಕುದಿಯುವ ಮಟ್ಟ | 351.5೦C |
ದ್ರವೀಭವನ ಉಷ್ಣೋಗ್ರತೆ | 62.5 deg೦C |
ವೇಪರು ಪ್ರೆಸರ್ | 3.8X10−7 mm Hg at 25೦C |
Viscosity | .80 mPa.sec (cP) at 70೦C |
ಲಭ್ಯತೆ
ಬದಲಾಯಿಸಿಎಣ್ಣೆ | ಪ್ರತಿಶತ | ಎಣ್ಣೆ | ಪ್ರತಿಶತ |
ಪಾಮಾಯಿಲ್ | 45-50 | ಕೋಕೋ ಬಟ್ಟರು | 25-27 |
ಹತ್ತಿಬೀಜದ ಎಣ್ಣೆ | 23-26 | ಹಿಪ್ಪೆ ಎಣ್ಣೆ | 24-25 |
ಅಕ್ಕಿತವುಡು ಎಣ್ಣೆ | 15-20 | ಎಳ್ಳೆಣ್ಣೆ | 10-12 |
ಬೇವಿನ ಎಣ್ಣೆ | 16-30 | ಶೇಂಗಾ ಎಣ್ಣೆ | 10-12 |
ಪಾಮ್ ಕೆರ್ನಲ್ ಎಣ್ಣೆ | 8-10 | ಅಗಸೆ ಎಣ್ಣೆ | 6-8 |
ಕುಸುಬಿ ಎಣ್ಣೆ | 2-10 | ಸೂರ್ಯಕಾಂತಿ ಎಣ್ಣೆ | 3.0-10.0 |
ಸಾಸಿವೆ ಎಣ್ಣೆ | 3.0-3.5 | ಔಡಲೆಣ್ಣೆ | 1.0-2.0 |
ಮಾವಿನಬೀಜ ಎಣ್ಣೆ | 5-6 | Lard,tallow | 25-40 |
ಕೊಬ್ಬರಿ ಎಣ್ಣೆ | 6-7 | ಮೆಕ್ಕೆ ಜೋಳ ಎಣ್ಣೆ | 10-15 |
ಉಪಯೋಗಗಳು
ಬದಲಾಯಿಸಿರಬ್ಬರ್, ಪ್ಲಾಸ್ಟಿಕ್ ಮತ್ತು ಗ್ರಿಜುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಾಸ್ಮಟಿಕ್ಸು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಸಾಬೂನುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ[೯]
ಉಲ್ಲೇಖಗಳು
ಬದಲಾಯಿಸಿ- ↑ Merck Index, 12th Edition, 7128.
- ↑ ೨.೦ ೨.೧ ೨.೨ ೨.೩ "ಆರ್ಕೈವ್ ನಕಲು". Archived from the original on 2014-05-12. Retrieved 2015-03-10.
- ↑ Seidell, Atherton; Linke, William F. (1952). [Google Books Solubilities of Inorganic and Organic Compounds]. Van Nostrand. Retrieved 2014-06-02.
{{cite book}}
: Check|url=
value (help) - ↑ Beare-Rogers, J.; Dieffenbacher, A.; Holm, J.V. (2001). "Lexicon of lipid nutrition (IUPAC Technical Report)". Pure and Applied Chemistry. 73 (4): 685–744. doi:10.1351/pac200173040685.
- ↑ Palmitic acid at Inchem.org
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedsigma
- ↑ "PALMITIC ACID". scienceofcooking.com. Retrieved 2015-03-06.
- ↑ "palmitic acid". pubchem.ncbi.nlm.nih.gov. Retrieved 2015-03-06.
- ↑ ೯.೦ ೯.೧ "PALMITIC ACID". chemicalland21.com. Retrieved 2015-03-06.