ಪವಿತ್ರ ಭಾಷೆ
ಪವಿತ್ರ ಭಾಷೆಯು ಧಾರ್ಮಿಕ ಕಾರಣಗಳಿಗಾಗಿ ರಚಿಸಲ್ಪಟ್ಟ ಭಾಷೆ. ದೈನಂದಿನ ಜೀವನದಲ್ಲಿ ಬೇರೆ ಭಾಷೆ ಮಾತನಾಡುವ ವರ್ಗದವರು ಈ ಭಾಷೆಯನ್ನು ರಚಿಸಿರುತ್ತಾರೆ.
ಪರಿಕಲ್ಪನೆ
ಬದಲಾಯಿಸಿಯಾವುದೇ ಭಾಷೆಯು ಧಾರ್ಮಿಕ ಕಾರ್ಯಗಳಲ್ಲಿ ಬಳಕೆಯಾದರೆ, ಆ ಭಾಷೆಯನ್ನು ಆ ಧರ್ಮದವರು ಸಾಮಾನ್ಯ ವರ್ಗದ ಜನತೆಗೆ ಉಪಯೋಗಕ್ಕೆ ಬಾರದಂತೆ ತಡೆಯುತ್ತಾರೆ. ಅನುವಾದಗಳಿಂದ ಆ ಭಾಷೆಯ ಪಾವಿತ್ರ್ಯತೆ ಹಾಳಾಗುತ್ತದೆಯೆಂದು ಅವರ ನಂಬಿಕೆ. ಆ ಅನುವಾದಗಳಿಗೆ ಹೊಂದಿಕೊಳ್ಳುವುದೂ ಸಹ ಕಷ್ಟ.