ಪರಿಮಿತಿ ಎನ್ನುವುದು ಗಣಿತದಲ್ಲಿ ಬರುವ ಮುಖ್ಯವಾದ ಒಂದು ಪರಿಕಲ್ಪನೆ. x ಎಂಬ ಪ್ರತಿಯೊಂದು ದತ್ತ ಧನಸಂಖ್ಯೆಗೂ (positive number) ಅನುಗಣವಾಗಿ ε ಎಷ್ಟು ಚಿಕ್ಕದೇ ಆಗಿದ್ದರೂ

ಆದಾಗಲೆಲ್ಲ

|f(x) - l| < ε

ಆಗುವಂತೆ η ಎಂಬ ಇನ್ನೊಂದು ಧನಸಂಖ್ಯೆಯನ್ನು ಕಂಡುಹಿಡಿಯುವುದು ಸಾಧ್ಯವಾದರೆ ಆಗ ಚರ x ಸ್ಥಿರ c ಯನ್ನು ಸಮೀಪಿಸಿದಂತೆ ಉತ್ಪನ್ನ f(x) ಸಾಂತಸಂಖ್ಯೆ (finite number) l ಯನ್ನು ಪರಿಮಿತಿ (ಸಮೀಪಿ) ಸುವುದು. ಈ ಸಾಂತಸಂಖ್ಯೆಗೆ ಪರಿಮಿತಿ ಎಂದು ಕರೆಯಲಾಗುತ್ತದೆ.[] l ಗೆ x→c ಆದಂತೆ f(x) ನ ಪರಿಮಿತಿ (ಲಿಮಿಟ್) ಎಂದು ಹೆಸರು. ಇದನ್ನೇ

ಎಂಬುದಾಗಿ ನಿರೂಪಿಸುತ್ತೇವೆ.

ಟಿಪ್ಪಣಿಗಳು

ಬದಲಾಯಿಸಿ
  1. Stewart, James (2008). Calculus: Early Transcendentals (6th ed.). Brooks/Cole. ISBN 978-0-495-01166-8.


ಉಲ್ಲೇಖಗಳು

ಬದಲಾಯಿಸಿ
"https://kn.wikipedia.org/w/index.php?title=ಪರಿಮಿತಿ&oldid=1229316" ಇಂದ ಪಡೆಯಲ್ಪಟ್ಟಿದೆ