ಪರಿಮಾಣ (quantity) ಯವುದೇ ಬಗೆಯ ಅಳತೆಮಾಡಲು ಅಥವಾ ಎಣಿಸಲು ಸಾದ್ಯ ಮಾಡಿಕೊಡುವ ವಸ್ತುಗಳ ಗುಣ. ಇದನ್ನು ರಾಶಿ ಮೊತ್ತ ಎಂದೂ ಹೇಳುವರು.


"https://kn.wikipedia.org/w/index.php?title=ಪರಿಮಾಣ&oldid=1047895" ಇಂದ ಪಡೆಯಲ್ಪಟ್ಟಿದೆ