ಪಬ್ಲಿಕ್ ಟಿವಿ

ಕನ್ನಡ ಸುದ್ಧಿ ವಾಹಿನಿ

ಪಬ್ಲಿಕ್ ಟಿವಿಯು ಕನ್ನಡದ ಪ್ರಮುಖ ಖಾಸಗಿ ಕಿರುತೆರೆ ಸುದ್ದಿ ವಾಹಿನಿಗಳಲ್ಲೊಂದು. ಪಬ್ಲಿಕ್ ಟಿವಿಯು ರಾಜ್ಯದಲ್ಲಿ ಏಳನೆಯ ಕಿರುತೆರೆ ಸುದ್ದಿ ವಾಹಿನಿ, ಬೇರೆ ಎಲ್ಲ ಕನ್ನಡದ ಸುದ್ದಿ ವಾಹಿನಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಪಬ್ಲಿಕ್ ಟಿವಿ
Launched ೨೦೧೨
Owned by ಎಚ್ ಆರ್ ರಂಗನಾಥ್ - ರೈಟ್ ಮೆನ್ ಮಿಡಿಯ ಪ್ರ. ಲಿ
Country ಭಾರತ
Language ಕನ್ನಡ
Headquarters ಬೆಂಗಳೂರು, ಕರ್ನಾಟಕ, ಭಾರತ
Website http://www.publictv.in


ಸದ್ಯದಲ್ಲಿಯೇ ದೇಶದ ಮುಖ್ಯ 'ಉಪಗ್ರಹ ದೂರದರ್ಶನ' (Satellite TV) ಗಳಲ್ಲಿ ಲಭ್ಯ. ಹಾಗೂ ಪಬ್ಲಿಕ್ ಟಿವಿ ಪ್ರಸಾರ ಲಭ್ಯ. (ಒನ್ ಇಂಡಿಯಾ ಕನ್ನಡ).

ಪ್ರಮುಖ ಕಾರ್ಯಕ್ರಮಗಳು

ಬದಲಾಯಿಸಿ

ಫೆಬ್ರವರಿ ೧೨, ೨೦೧೨ ಬೆಳಿಗ್ಗೆ ೧೧ ಕ್ಕೆ ಮುಖ್ಯಮಂತ್ರಿ ಸದಾನಂದ ಗೌಡರು ಓದಿದ ಸುದ್ದಿ ಪ್ರಸಾರವೆ ಮೊದಲ ಕಾರ್ಯಕ್ರಮ.

# ಕಾರ್ಯಕ್ರಮ ಪ್ರಸಾರಣ ಸಮಯ
ಚೆಕ್ ಬಂದಿ --
ಬ್ರೇಕ್ ಫಾಸ್ಟ್ ನ್ಯೂಜ್ - -
ಡಯಲ್ ಧಮಾಖಾ -
ಚುರುಮುರಿ -
೧ ಪಿಎಮ್ ನ್ಯೂಜ್ -
ಜೋಕ್ ಅಡ್ಡ -
ಪಬ್ಲಿಕ್ ಎಕ್ಸ್ ಪ್ರೆಸ್ -
ಗುಡ್ ನೈಟ್ ನ್ಯೂಜ್ -
ಪಬ್ಲಿಕ್ ಅಪ್ ಡೇಟ್ -
೧೦ Mr. ಸಿಂಗ್ರಿ
೧೧ I am ಸಿಂಗಲ್
೧೨ ಪೋಲಿಸ್ ಬ್ರೆನ್
೧೩ ಕಂದನ ಕಥೆ
೧೪ ವಾರಾನ್ನಾ
೧೫ ಟಾಪ್ ಆಫ್ ದ ವೀಕ್
೧೬ ಫಸ್ಟ್ ಗೇರ್
೧೭ ಹೆಡ್ ಲಾನ್ಸ್
೧೮ ಪಬ್ಲಿಕ್ ರೇಡ್
೧೯ ಸಿನಿ ಅಡ್ಡ

ಹೊರಗಿನ ಸಂಪರ್ಕಗಳು

ಬದಲಾಯಿಸಿ