ಪನ್ನ ಕೊಟ್ಟ
ಕೆನೆ, ಸಕ್ಕರೆ, ಮತ್ತು ಜೆಲಾಟಿನ್ ಮಿಶ್ರಣದಿಂದ ತಯಾರಿಸಿದ ಇಟಾಲಿಯನ್ ಸಿಹಿತಿನಿಸು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪನ್ನ ಕೊಟ್ಟ ಜೆಲಟಿನ್‍ನಿಂದ ಗಟ್ಟಿಯಾಗಿಸಿ ಅಚ್ಚು ಮಾಡಲಾದ ಸಿಹಿಭರಿತ ಕೆನೆಯ ಒಂದು ಇಟ್ಯಾಲಿಯನ್ ಡಿಜ಼ರ್ಟ್. ಕೆನೆಯನ್ನು ರಮ್, ಕಾಫಿ, ವನಿಲಾ, ಅಥವಾ ಇತರ ಪರಿಮಳಕಾರಕಗಳೊಂದಿಗೆ ಸುಗಂಧಿತಗೊಳಿಸಬಹುದು. ಸಕ್ಕರೆಯನ್ನು ಬೆಚ್ಚಗಿನ ಕೆನೆಯಲ್ಲಿ ಕರಗಿಸಿ, ನಂತರ ತಂಪು ದ್ರವದಲ್ಲಿ ಮೃದುವಾಗಿಸಿದ ಜೆಲಟಿನ್ಅನ್ನು ಬೆಚ್ಚಗಿನ ಕೆನೆ ಮಿಶ್ರಣಕ್ಕೆ ಸೇರಿಸಲಾಗುತ್ತದೆ.