ಪದ :-ಭಾಷಾಶಾಸ್ತ್ರದಲ್ಲಿ, ಲಾಕ್ಷಣಿಕ ಅಥವಾ ಲೌಕಿಕ ವಿಷಯಕ್ಕೆ ಸಂಬಂಧಿಸಿ ಪ್ರತ್ಯೇಕವಾಗಿ ಉಚ್ಚರಿಸುವ ಒಂದು ಚಿಕ್ಕ ಘಟಕ ಪದ. ಇದನ್ನು ಆಕೃತಿಮಾವೆಂದು ಗುರುತಿಸಬಹುದು. ಪದವು ಆಳವಾಗಿ ವಿಭಿನ್ನತೆಯನ್ನು ಹೊಂದಿರುತ್ತದೆ. ಒಂದು ಪದ ಒಂದೇ ಕನಿಷ್ಠ ಪದಘಟಕವನ್ನು ಹೊಂದಿರುತ್ತದೆ. ಉದಾ: ಬಾ, ಓಹ್ !, ಕೆಂಪು, ತ್ವರಿತ, ಓಡು ಇತ್ಯಾದಿ. ಒಂದಕ್ಕಿಂತ ಹೆಚ್ಚು ಪದಗಳು ಬಂದಾಗ ಅವುಗಳು ಕನಿಷ್ಠತಮ ಘಟಕದಲ್ಲಿರುವ ಅರ್ಥವನ್ನು ಕಳೆದುಕೊಂಡು ಸಂಕೀರ್ಣ ಪದಗಳಾಗುತ್ತವೆ. ಉದಾ: ಬಂಡೆಗಳು, ತ್ವರಿತವಾಗಿ, ಚಾಲನೆಯಲ್ಲಿರುವ, ಅನಿರೀಕ್ಷಿತ ಇತ್ಯಾದಿ.

  • ಹಲವು ಸಂಕೀರ್ಣ ಪದಗಳು ಒಳಗೊಂಡ ಒಂದು ವಾಕ್ಯವು ಸಂಕೀರ್ಣ ವಾಕ್ಯವಾಗುತ್ತದೆ, ಉದಾ: ನೀನು ಬಾ. ಇದೊಂದು ಸರಳ ವಾಕ್ಯ.
  • ಒಂದು ವಾಕ್ಯಕ್ಕೆ ಇನ್ನಷ್ಟು ಪದಗಳು ಸೇರಿದಾಗ ಸಂಕೀರ್ಣ ವಾಕ್ಯ ನಿರ್ಮಾಣವಾಗುತ್ತದೆ. ಉದಾ: ನೀನು ನಾಳೆ ಬೆಳಿಗ್ಗೆ ಒಬ್ಬನೆ ನಮ್ಮ ಹೊಸ ಮನೆಗೆ ಬಾ ಹೀಗೆ ಹಲವಾರು ಪದಗಳು ಜೊತೆಸೇರಿ ಸಂಕೀರ್ಣ ವಾಕ್ಯವೊಂದರ ರಚನೆಯೂ ಆಗುತ್ತದೆ.
  • ಮಾತನಾಡುವ ಒಂದು ಪದ ಅಥವಾ ಲಿಖಿತ ಪದವನ್ನು ಶಬ್ದವೆಂದು ಉಲ್ಲೇಖಿಸಬಹುದು. ಅಥವಾ ಕೆಲವೊಮ್ಮೆ ಈ ಎರಡರ ಹಿಂದೆಯೂ ಮರೆಯಾದ ಅಮೂರ್ತವಾದ ಪರಿಕಲ್ಪನೆ ಇರುತ್ತದೆ. ಮಾತುಗಳು ಎಂಬುದು ಧ್ವನಿ ಎಂಬ ಶಬ್ದಗಳ ಘಟಕಗಳಿಂದ ಕೂಡಿವೆ. ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳನ್ನು graphemes ಎಂಬ ಸಂಜ್ಞೆಗಳಲ್ಲಿ ಬರೆಯಲಾಗಿದೆ.

ವ್ಯಾಖ್ಯಾನ ಬದಲಾಯಿಸಿ

  • ಒಂದು ಭಾಷೆ ಸುಲಭವಾಗಿ ಅಥವಾ ಅಡೆತಡೆಯಿಲ್ಲದೆ ಗ್ರಹಿಸುವ ಅರ್ಥವತ್ತಾದ ಪದಗಳನ್ನು ಅವಲಂಬಭಿಸಿದೆ. ನಿಘಂಟುಗಳು ಒಂದು ಭಾಷೆಯಿಂದ ಲೆಕ್ಷಿಕನ್‍ ಗಳನ್ನು ವರ್ಗೀಕರಿಸಿ ಪದಗಳನ್ನು (ಅಂದರೆ ಆ ಭಾಷೆಯ ಶಬ್ದಕೋಶವನ್ನು) ಸ್ವೀಕರಿಸುತ್ತವೆ. ಬರಹಗಾರರು ತಮ್ಮ ಅಭಿಪ್ರಾಯದಲ್ಲಿ ಭಾಷೆಯ ಪದ"'ಗಳ ಅಂಶಗಳೇನು ಎಂಬ ಸೂಚನೆಯನ್ನು ತೆಗೆದುಕೊಳ್ಳುತ್ತಾರೆ.

ಲಾಕ್ಷಣಿಕ ವ್ಯಾಖ್ಯಾನ ಬದಲಾಯಿಸಿ

1926 ರಲ್ಲಿ ಲಿಯೊನಾರ್ಡ್ ಬ್ಲೂಮ್ ಎಂಬಾತ ಕನಿಷ್ಟತಮ ಉಚಿತ ನಮೂನೆ (Minimal Free Forms) ಎಂಬ ಪರಿಕಲ್ಪನೆಯನ್ನು ಪರಿಚಯಿಸಿದನು.[೧] ತಮ್ಮಷ್ಟಕ್ಕೆ ತಾವೇ ನಿಂತುಕೊಳ್ಳಲು ಪ್ರಯತ್ನಿಸುವ ಚಿಕ್ಕ ಅರ್ಥಪೂರ್ಣ ಮಾತಿನ ಘಟಕಗಳನ್ನು ಪದಗಳು ಎಂದು ಯೋಚಿಸಲಾಗಿದೆ. ಈ ಪದಗಳು(lexemes) ಶಬ್ದಗಳ (ಅರ್ಥ ಘಟಕಗಳ ಮತ್ತು ಶಬ್ದದ ಘಟಕಗಳ) ಸಂಬಂಧವನ್ನು ತೋರಿಸುತ್ತವೆ.[೨] ಆದಾಗ್ಯೂ ತಮ್ಮನ್ನು ಯಾವುದೇ ಅರ್ಥಗಳ (ಉದಾಹರಣೆಗೆ, ಹಾಗು ಗಳು) ಮೂಲಕ ಬರೆದ ಕೆಲವು ಕನಿಷ್ಠತಮ ಘಟಕಗಳ ರೂಪಗಳು ಅಲ್ಲ.

ಬಾಹ್ಯ ಕೊಂಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. http://ling.yale.edu/history/leonard-bloomfield
  2. "ಆರ್ಕೈವ್ ನಕಲು". Archived from the original on 2015-12-17. Retrieved 2015-12-25.
"https://kn.wikipedia.org/w/index.php?title=ಪದ&oldid=1082803" ಇಂದ ಪಡೆಯಲ್ಪಟ್ಟಿದೆ