ನ್ಯೂಸ್18 ಕನ್ನಡ
ನ್ಯೂಸ್ 18 ಕನ್ನಡ ಈಟಿವಿ ನೆಟ್‌ವರ್ಕ್‌ನ ಕನ್ನಡ ನ್ಯೂಸ್ ಚಾನೆಲ್ ಮತ್ತು ರಿಲಯನ್ಸ್ ನೆಟ್‌ವರ್ಕ್ 18 ಒಡೆತನದಲ್ಲಿದೆ, ಇದು ಮಾರ್ಚ್ 19, 2014 ರಂದು ನೇರ ಪ್ರಸಾರವಾಯಿತು. ಆರಂಭದಲ್ಲಿ, ಹೈದರಾಬಾದ್ ಸ್ಟುಡಿಯೊದಿಂದ ಪ್ರಸಾರವಾಗುತ್ತ್ತಿದ್ದ ಈ ಚಾನಲ್, 2014 ರ ಸಾರ್ವತ್ರಿಕ ಚುನಾವಣೆಯ ನಂತರ, ಚಾನೆಲ್ ತನ್ನ ನೆಲೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಿತು. [೧]
ನ್ಯೂಸ್18 ಕನ್ನಡ | |
---|---|
Launched | 19 ಮಾರ್ಚ್ 2014 |
Owned by | ನೆಟ್ವರ್ಕ್ 18 ಪ್ಯಾನೊರಾಮಾ ಟಿವಿ ಪ್ರೈವೇಟ್ ಲಿಮಿಟೆಡ್ ಗ್ರೂಪ್ |
Picture format | 16:9 4:3 (576i, SDTV) |
Country | ಭಾರತ |
Language | ಕನ್ನಡ |
Broadcast area | ಭಾರತ |
Headquarters | ಬೆಂಗಳೂರು, ಕರ್ನಾಟಕ, ಭಾರತ |
Replaced | ಈಟಿವಿ ನ್ಯೂಸ್ ಕನ್ನಡ |
Website | kannada.news18.com |
ರಾಜ್ಯದಲ್ಲಿ ಐದು ಅಥವಾ ಆರು ಬ್ಯೂರೋಗಳನ್ನು ಸ್ಥಾಪಿಸಿತು. ಇದನ್ನು ಸೆಪ್ಟೆಂಬರ್ 27, 2017 ರವರೆಗೆ ಈಟಿವಿ ನ್ಯೂಸ್ ಕನ್ನಡ ಎಂದು ಕರೆಯಲಾಗುತ್ತಿತ್ತು.
ಇವನ್ನೂ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ