ನ್ಯಾಯಕ್ಕಾಗಿ ನಾನು
ನ್ಯಾಯಕ್ಕಾಗಿ ನಾನು ೧೯೮೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು, ಇದರಲ್ಲಿ ಮುಖ್ಯ ಪಾತ್ರದಲ್ಲಿ ಅಂಬರೀಶ್ ,ಸುಮಲತಾ ನಟಿಸಿದ್ದಾರೆ. ವೈ.ವಿ.ರಾವ್ ಅವರು ರವಿ ಚಿತ್ರ ಫಿಲಂಸ್ ಜೊತೆ ಸೇರಿ ಈ ಚಲನಚಿತ್ರವನ್ನು ನಿರ್ಮಿಸಿದ್ದಾರೆ.
ನ್ಯಾಯಕ್ಕಾಗಿ ನಾನು | |
---|---|
ನ್ಯಾಯಕ್ಕಾಗಿ ನಾನು | |
ನಿರ್ದೇಶನ | ಎ.ಟಿ.ರಘು |
ನಿರ್ಮಾಪಕ | ವೈ.ವಿ.ರಾವ್ |
ಪಾತ್ರವರ್ಗ | ಅಂಬರೀಶ್ ಸುಮಲತಾ ಸುಧೀರ್, ಶ್ರೀನಾಥ್, ಉಮಾಶ್ರೀ |
ಸಂಗೀತ | ಸತ್ಯಂ |
ಛಾಯಾಗ್ರಹಣ | ಪದ್ಮ ಕುಮಾರ್ |
ಬಿಡುಗಡೆಯಾಗಿದ್ದು | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ರವಿ ಚಿತ್ರ ಫಿಲಂಸ್ |