ನೋಹ್‍ಕಲಿಕಾಯ್ ಜಲಪಾತ
ನೋಹ್‍ಕಲಿಕಾಯ್ ಜಲಪಾತವು ಭಾರತದಲ್ಲಿನ ಅತಿ ಎತ್ತರದ ಧುಮುಕು ಜಲಪಾತವಾಗಿದೆ.[೧] ಇದರ ಎತ್ತರ 1115 ಅಡಿಯಷ್ಟಾಗಿದೆ.[೨] ಈ ಜಲಪಾತವು ಭೂಮಿಯ ಮೇಲಿನ ಅತ್ಯಂತ ಒದ್ದೆ ಸ್ಥಳಗಳಲ್ಲಿ ಒಂದಾದ ಚಿರಾಪುಂಜಿ ಹತ್ತಿರ ಸ್ಥಿತವಾಗಿದೆ. ಒಂದು ತುಲನಾತ್ಮಕವಾಗಿ ಸಣ್ಣ ಪ್ರಸ್ಥಭೂಮಿಯ ಶಿಖರದ ಮೇಲೆ ಸಂಗ್ರಹಗೊಳ್ಳುವ ಮಳೆನೀರು ನೋಹ್‍ಕಲಿಕಾಯ್ ಜಲಪಾತಕ್ಕೆ ನೀರುಣಿಸುತ್ತದೆ. ಈ ನೀರು ಡಿಸೆಂಬರ್ - ಫ಼ೆಬ್ರುವರಿ ನಡುವಿನ ಶುಷ್ಕ ಋತುವಿನಲ್ಲಿ ಕಡಿಮೆಯಾಗುತ್ತದೆ. ಜಲಪಾತದ ಕೆಳಗೆ ಅಸಾಮಾನ್ಯ ಹಸಿರು ಬಣ್ಣದ ನೀರಿರುವ ಧುಮುಕು ಕೊಳವು ರೂಪಗೊಂಡಿದೆ.[೩]
-
ಈ ಸುಂದರ ಜಲಪಾತವು ಚಿರಾಪುಂಜಿ ಪ್ರಸ್ಥಭೂಮಿಯ ತುದಿಯ ಮೇಲಿದೆ. ಇದು ಯಾವಾಗಲೂ ಮಳೆಯಾಶ್ರಿತವಾಗಿದೆ.
-
ಸುಮಾರು ೧೮೫೪ರ ಒಂದು ವರ್ಣಚಿತ್ರದಲ್ಲಿ ಚಿತ್ರಿತವಾದ ನೋಹ್‍ಕಲಿಕಾಯ್ ಜಲಪಾತ.
-
ಶುಷ್ಕ ಋತುವಿನಲ್ಲಿ ನೋಹ್‍ಕಲಿಕಾಯ್ ಜಲಪಾತ.
ಉಲ್ಲೇಖಗಳು
ಬದಲಾಯಿಸಿ- ↑ "Nohkalikai Falls". World Waterfall Database. Archived from the original on 2012-07-26. Retrieved 2012-05-06.
- ↑ "Nohkalikai Falls". World Waterfall Database. Retrieved 2007-12-18.
- ↑ Gatis Pāvils (2010-08-28). "Nohkalikai Falls". Wondermondo. Retrieved 2010-08-29.