ಮುಖ್ಯ ಮೆನು ತೆರೆ

ನೋಡಿ ಸ್ವಾಮಿ ನಾವಿರೋದು ಹೀಗೆ

(ನೋಡಿ ಸ್ವಾಮಿ ನಾವಿರೋದೆ ಹೀಗೆ ಇಂದ ಪುನರ್ನಿರ್ದೇಶಿತ)

ಈ ಚಿತ್ರವನ್ನು ಶಂಕರನಾಗ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ರಮೇಶ್ ಭಟ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಶಂಕರನಾಗ್, ಅನಂತನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿನಾಗ್, ಲೋಕನಾಥ್, ಉದಯಕುಮಾರ್, ಮಾ.ಮಂಜುನಾಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಕುಲಶೇಖರ್.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈ ಚಿತ್ರವು ೧೯೮೩ ರಲ್ಲಿ ಬಿಡುಗಡೆಯಾಯಿತು

ನೋಡಿ ಸ್ವಾಮಿ ನಾವಿರೋದು ಹೀಗೆ
ನೋಡಿ ಸ್ವಾಮಿ ನಾವಿರೋದು ಹೀಗೆ
ನಿರ್ದೇಶನಶಂಕರನಾಗ್
ನಿರ್ಮಾಪಕರಮೇಶ್ ಭಟ್
ಪಾತ್ರವರ್ಗಶಂಕರನಾಗ್ ಅನಂತನಾಗ್, ಲಕ್ಷ್ಮಿ, ರಮೇಶ್ ಭಟ್, ಅರುಂಧತಿನಾಗ್, ಲೋಕನಾಥ್, ಉದಯಕುಮಾರ್, ಮಾ.ಮಂಜುನಾಥ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಕುಲಶೇಖರ್
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆಗಾಯತ್ರಿ ಚಿತ್ರಾಲಯ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಹಾಡುಗಳು