ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು. (November 2010) |
ನೀನೆ ಬರಿ ನೀನೆ , ಹಾಡುಗಾರ ಸೋನು ನಿಗಮ್ರವರ ಕನ್ನಡ ಏಕಾಂಗಿ ಧ್ವನಿಸುರುಳಿ, ಇದು ೨೦೦೯ರಲ್ಲಿ ಬಿಡುಗಡೆಗೊಂಡಿತು. ಈ ಧ್ವನಿಸುರುಳಿಯ ನಿರ್ಮಾಪಕ ಅಶೋಕ್ ಖೇಣಿ ಹಾಗು ಸಂಗೀತ ಮನೋ ಮೂರ್ತಿಯವರದು. ಇದರ ಸಾಹಿತ್ಯ ಕನ್ನಡದ ಪ್ರಕ್ಯಾತ ಗೀತರಚನಕಾರ, ಜಯಂತ್ ಕೈಕಿಣಿಯವರದು .
ವೀಡಿಯೊದಲ್ಲಿ ಸೋನು ನಿಗಮ್ ಹಾಗು ಬೆಂಗಳೂರುನ, ಮಾಧುರಿ ಭಟ್ಟಾಚಾರ್ಯ ಕಂಡುಬಂದಿದ್ದಾರೆ. ಇದನ್ನು ಮೈಸೂರು, ಮಡಿಕೆರೆ, ಬೆಂಗಳೂರು, ಕಾವೇರಿ ಹಾಗು ನಂದಿ ಬೆಟ್ಟದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಕ್ರಮ ಸಂಖ್ಯೆ
|
ಹಾಡು Title
|
ಉದ್ದ
|
೧
|
ಇನ್ನು ಅನಿಸುತಿದೆ
|
೧.೪೯
|
೨
|
ನಾ ನಿನಗಾಗಿ
|
೫:೪೭
|
೩
|
ನೀನೆ ಬರಿ ನೀನೆ
|
೫:೪೫
|
೪
|
ನಿನ್ನ ಹಿಂದೆಯೇ
|
೪:೫೫
|
೫
|
ಬೇಕು ಬೇಕು
|
೫:೦೪
|
೬
|
ಬಾ ನೋಡು ಗೆಳತಿ
|
೫:೦೮
|
೭
|
ಈಗ ಬಂದಿರುವೆ
|
೫:೦೬
|
೮
|
ಇದೆಯೇ ನಿನಗೆ ಸಮಯ
|
೪:೫೧
|
೯
|
ಹಾಡುಂಟು ನಮ್ಮ ನಾಡಲಿ
|
೧.೪೯
|