ನಿಸ್ತುಲಾ ಹೆಬ್ಬಾರ್
ನಿಸ್ತುಲಾ ಹೆಬ್ಬಾರ್ ಭಾರತೀಯ ಪತ್ರಕರ್ತೆ ಹಾಗೂ ಲೇಖಕಿಯಾಗಿದ್ದಾರೆ, ಪ್ರಸ್ತುತ ದಿ ಹಿಂದೂ ನಲ್ಲಿ ರಾಜಕೀಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. [೧] ಅವರು ಈ ಹಿಂದೆ ದಿ ಟೈಮ್ಸ್ ಆಫ್ ಇಂಡಿಯಾ, ದಿ ಎಕನಾಮಿಕ್ ಟೈಮ್ಸ್, [೨] ಮತ್ತು ದಿ ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ಗಾಗಿ ನವದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರು. [೩] [೪]
ನಿಸ್ತುಲಾ ಹೆಬ್ಬಾರ್ | |
---|---|
Born | ೧೭ ಮಾರ್ಚ್ ೧೯೭೫ |
Education | ಜೀಸಸ್ ಅಂಡ್ ಮೇರಿ ಕಾಲೇಜ್, ದೆಹಲಿ ವಿಶ್ವವಿದ್ಯಾಲಯ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ |
Occupation(s) | ಪುಸ್ತಕ ಲೇಖಕಿ, ಅಂಕಣಕಾರ್ತಿ |
Years active | ೨೦೦೦-ಪ್ರಸಕ್ತ |
Known for | ಕಿಸ್ ಆಂಡ್ ಟೆಲ್ ನ ಲೇಖಕಿ [೧] |
Spouse | ಕಾರ್ತಿಕೇಯ ಶರ್ಮಾ - ೧೯೯೯ |
ಆರಂಭಿಕ ಜೀವನ
ಬದಲಾಯಿಸಿಇವರು ಮೂಲತಃ ಮಂಗಳೂರಿನವರು, ಹುಟ್ಟಿ ಬೆಳೆದಿದ್ದು ದೆಹಲಿಯಲ್ಲಿ. [೫] ಅವರು ಜೀಸಸ್ ಮತ್ತು ಮೇರಿ ಕಾಲೇಜು ಹಾಗೂ ದೆಹಲಿ ವಿಶ್ವವಿದ್ಯಾಲಯ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. [೬]
ಪತ್ರಿಕೋದ್ಯಮ
ಬದಲಾಯಿಸಿಹೆಬ್ಬಾರ್ ಅವರು ೨೦೦೦ ರಿಂದ ಪತ್ರಕರ್ತರಾಗಿದ್ದಾರೆ.[೭]
ಕೃತಿಗಳು
ಬದಲಾಯಿಸಿಅವರು ೨೦೧೨ ರಲ್ಲಿ ಕಿಸ್ ಆಂಡ್ ಟೆಲ್ ಎಂಬ ಪುಸ್ತಕವನ್ನು ಬರೆದಿದ್ದಾರೆ.[೮][೯][೧೦][೧೧][೧೨][೧೩] ಅವರು "ಕ್ಯಾಬಲ್ಸ್ ಅಂಡ್ ಕಿಂಗ್ಸ್" (ಅದಿತಿ ಫಡ್ನಿಸ್ ಸಂಪಾದಿಸಿದ್ದಾರೆ) ಮತ್ತು "ದಿ ಲೈವ್ಸ್ ಆಫ್ ಮುಸ್ಲಿಮ್ಸ್ ಇನ್ ಇಂಡಿಯಾ" (ಅಬ್ದುಲ್ ಶಬಾನ್ ಸಂಪಾದಿಸಿದ್ದಾರೆ) ಎಂಬ ಎರಡು ಪುಸ್ತಕಗಳಿಗೆ ಕೊಡುಗೆ ನೀಡಿದ್ದಾರೆ.[೧೪] ಅವರ ಪ್ರಬಂಧವು ಭಾರತೀಯ ಜನತಾ ಪಕ್ಷದೊಂದಿಗೆ ಮತ್ತು ಮುಸ್ಲಿಮರೊಂದಿಗೆ ಭಾರತೀಯ ಜನತಾ ಪಕ್ಷದ ಒಡನಾಟದ ಬಗ್ಗೆ ವ್ಯವಹರಿಸುತ್ತದೆ. .[೧೪]
ಉಲ್ಲೇಖಗಳು
ಬದಲಾಯಿಸಿ- ↑ Aathira Konikkara; Nileena M. S. (30 November 2021), "Paper Priests: The battle for the soul of The Hindu", The Caravan
- ↑ "'I never thought I'd write chick lit for my first book' (interview)". Rediff News. 3 July 2012.
- ↑ "On romance and love-making". Deccan Herald. 28 March 2012.
- ↑ Sravasti Datta (5 May 2012). "Pen truths". The Hindu.
- ↑ "She tells Stories (interview)". The Sunday Indian. 18 November 2011. Archived from the original on 7 ಡಿಸೆಂಬರ್ 2021. Retrieved 22 ಜೂನ್ 2024.
- ↑ "Chat with author of Kiss and Tell". Rediff News. 16 July 2012.
- ↑ "Is the pen mightier than a sword?". The Hindu.
- ↑ "Life in a bureau: Nistula Hebbar's Kiss and Tell". The Times of India.
- ↑ "Love and longing in the age of scams". India Today.
- ↑ "'It's a slice of life book'". The Times of India.
- ↑ "Paperback Pickings". The Telegraph (India). Archived from the original on 6 March 2012.
- ↑ "24-hour novel comes out of global leap collaboration". The Sunday Guardian. Archived from the original on 2016-03-04. Retrieved 2024-06-22.
- ↑ "When a journo falls for a babu". Financial Express.
- ↑ ೧೪.೦ ೧೪.೧ Vikhar Ahmed Sayeed (18 May 2012). "On the margins: Twelve essays that deal with issues that confront the minority community in the country". Frontline.