ನಿಯೋಬಿಯಮ್
(ನಿಯೊಬಿಯಮ್ ಇಂದ ಪುನರ್ನಿರ್ದೇಶಿತ)
ನಿಯೋಬಿಯಮ್ ಒಂದು ಲೋಹ ಮೂಲಧಾತು. ಇದನ್ನು ಬ್ರಿಟನ್ ನ ಚಾರ್ಲ್ಸ್ ಹಾಚೆಟ್ ೧೮೦೧ರಲ್ಲಿ ಎಂಬ ವಿಜ್ಞಾನಿ ಕಂಡುಹಿಡಿದರು.ಇದು ಪ್ರಕೃತಿಯಲ್ಲಿ ಟಂಟಾಲಮ್ ಲೋಹದೊಂದಿಗೆ ದೊರೆಯುತ್ತದೆ.ಇದನ್ನು ಉಕ್ಕು ಹಾಗೂ ನಿಕಲ್ ನ ಮಿಶ್ರಧಾತುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.