ನಿಕಲ್
ಪರಮಾಣು ಸಂಖ್ಯೆ 28 ರ ರಾಸಾಯನಿಕ ಅಂಶ
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ನಿಕಲ್, Ni, ೨೮ | ||||||||||||||
ರಾಸಾಯನಿಕ ಸರಣಿ | transition metal | ||||||||||||||
ಗುಂಪು, ಆವರ್ತ, ಖಂಡ | 10, 4, d | ||||||||||||||
ಸ್ವರೂಪ | ಹೊಳಪುಳ್ಳ ಲೋಹ![]() | ||||||||||||||
ಅಣುವಿನ ತೂಕ | 58.6934(2) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Ar] 3d8 4s2 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 16, 2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | solid | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 8.908 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 7.81 g·cm−3 | ||||||||||||||
ಕರಗುವ ತಾಪಮಾನ | 1728 K (1455 °C, 2651 °ಎಫ್) | ||||||||||||||
ಕುದಿಯುವ ತಾಪಮಾನ | 3186 K (2913 °C, 5275 °F) | ||||||||||||||
ಸಮ್ಮಿಲನದ ಉಷ್ಣಾಂಶ | 17.48 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 377.5 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 26.07 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | face centered cubic | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 4 [೧], 3, 2, 1 [೨] (mildly basic oxide) | ||||||||||||||
ವಿದ್ಯುದೃಣತ್ವ | 1.91 (Pauling scale) | ||||||||||||||
ಅಣುವಿನ ತ್ರಿಜ್ಯ | 135 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 149 pm | ||||||||||||||
ತ್ರಿಜ್ಯ ಸಹಾಂಕ | 121 pm | ||||||||||||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 163 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ferromagnetic | ||||||||||||||
ವಿದ್ಯುತ್ ರೋಧಶೀಲತೆ | (20 °C) 69.3 nΩ·m | ||||||||||||||
ಉಷ್ಣ ವಾಹಕತೆ | (300 K) 90.9 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 13.4 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (r.t.) 4900 m·s−1 | ||||||||||||||
ಯಂಗ್ನ ಮಾಪನಾಂಕ | 200 GPa | ||||||||||||||
ವಿರೋಧಬಲ ಮಾಪನಾಂಕ | 76 GPa | ||||||||||||||
ಸಗಟು ಮಾಪನಾಂಕ | 180 GPa | ||||||||||||||
ವಿಷ ನಿಷ್ಪತ್ತಿ | 0.31 | ||||||||||||||
ಮೋಸ್ ಗಡಸುತನ | 4.0 | ||||||||||||||
Vickers ಗಡಸುತನ | 638 MPa | ||||||||||||||
ಬ್ರಿನೆಲ್ ಗಡಸುತನ | 700 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-02-0 | ||||||||||||||
ಉಲ್ಲೇಖನೆಗಳು | |||||||||||||||
ನಿಕಲ್ ಒಂದು ಬಿಳಿ ಬಣ್ಣದ ಮೂಲವಸ್ತು. ಇದು ಒಂದು ಲೋಹ. ಪ್ರಾಚೀನರಿಗೆ ಇದರ ಮಿಶ್ರ ಲೋಹಗಳ ಉಪಯೋಗದ ಬಗ್ಗೆ ತಿಳಿದಿತ್ತಾದರೂ ಇದನ್ನು ೧೭೫೧ರಲ್ಲಿ ಸ್ವೀಡನ್ ದೇಶದ ಅಕ್ಸೆಲ್ ಕ್ರಾನ್ಸ್ಟೆಡ್ಟ್ (Axel Cronstedt) ಎಂಬ ವಿಜ್ಞಾನಿ ಮಿಶ್ರ ಲೋಹಗಳಿಂದ ಬೇರ್ಪಡಿಸಿದರು. ಇದು ಬಹಳ ಹೊಳಪುಳ್ಳ ಲೋಹವಾದುದರಿಂದ ಹಲವಾರು ಮಿಶ್ರಲೋಹಗಳ ಉತ್ಪಾದನೆಯಲ್ಲಿ ಉಪಯೋಗದಲ್ಲಿದೆ. ಮುದ್ರಣ, ನಾಣ್ಯಗಳ ತಯಾರಿಕೆ, ಕೈಗಾರಿಕೆಗಳಲ್ಲಿ ರಾಸಯನಿಕ ವೇಗವರ್ಧಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿದೆ.