ನಿನ್ನಿಂದಲೇ (ಚಲನಚಿತ್ರ)

2014ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ

ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ 'ನಿನ್ನಿಂದಲೇ' .ಕರ್ನಾಟಕ ಮೂಲದ ತೆಲುಗು ನಿರ್ದೇಶಕ ಜಯಂತ್ ಸಿ ಪರಂಜಿ ಚಿತ್ರ ನಿರ್ದೇಶಕ. ಈ ಚಿತ್ರಕ್ಕೆ ತೆಲುಗಿನ ಪ್ರಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರನ್ನು ಕರೆತರಲಾಗಿದೆ. ಚಿತ್ರದಲ್ಲಿ ಎರಿಕಾ ಫರ್ನಾಂಡಿಸ್ ಪುನೀತ್ ಜೊತೆಯಾಗಿದ್ದಾರೆ.ಚಿತ್ರವು ಜನವರಿ ೧೬ ೨೦೧೪ಕ್ಕೆ ಬಿಡುಗಡೆ.

ನಿನ್ನಿಂದಲೇ (ಚಲನಚಿತ್ರ)
ನಿನ್ನಿಂದಲೇ
ನಿರ್ದೇಶನಜಯಂತ್ ಸಿ ಪರಂಜಿ
ಪಾತ್ರವರ್ಗಪುನೀತ್ ರಾಜಕುಮಾರ್ ಶ್ರಾವಣ ಭಾರ್ಗವಿ ಎರಿಕ ಫರ್ನಾಂಡೀಸ್ ,ಬ್ರಹ್ಮಾನಂದಂ ,ಸಾಧು ಕೋಕಿಲಾ
ಬಿಡುಗಡೆಯಾಗಿದ್ದು೨೦೧೪

ತಾರಾಗಣ

ಬದಲಾಯಿಸಿ
  • ಪುನೀತ ರಾಜಕುಮಾರ - ವಿಕ್ರಮ್,
  • ಎರಿಕಾ ಫರ್ನಾಂಡಿಸ್ - ಪ್ರಮೀಳಾ
  • ಸೋನಿಯಾ ದೀಪ್ತಿ
  • ವಿನಾಯಕ ಜೋಷಿ
  • ಜುಗಾರಿ ಅವಿನಾಶ್
  • ಸಾಧು ಕೋಕಿಲ
  • ಬ್ರಹ್ಮಾನಂದಂ

ಹಾಡುಗಳು

ಬದಲಾಯಿಸಿ