ನಿತ್ಯ ಕರ್ಮ ಹಿಂದೂಗಳು ಪ್ರತಿದಿನವೂ ಮಾಡಬೇಕಾದ ಕರ್ಮಗಳನ್ನು ಸೂಚಿಸುತ್ತದೆ. ನಿತ್ಯ ಕರ್ಮಗಳನ್ನು ಮಾಡದಿರುವುದು ಪಾಪಕ್ಕೆ ಕಾರಣವಾಗುತ್ತದೆ ಎಂದು ಹಿಂದೂ ಶಾಸ್ತ್ರಗಳು ಹೇಳುತ್ತವೆ. ನಿತ್ಯ ಕರ್ಮಗಳ ಕೆಲವು ಉದಾಹರಣೆಗಳು: ಸ್ನಾನ, ಸಂಧ್ಯಾವಂದನೆ, ದೇವತಾರ್ಚನೆ, ಔಪಾಸನೆ, ಅಗ್ನಿಹೋತ್ರ ಇತ್ಯಾದಿ.