ನಾಯಕ ಚಿತ್ರವು ೧೯೯೧ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಂದ್ರಹಾಸ ರವರು ನಿರ್ದೇಶಿಸಿದ್ದಾರೆ. ಎಂ.ರಾಜೇಂದ್ರರವರು ಈ ಚಿತ್ರವನ್ನು ನಿರ್ಮಾಪಿಸಿದ್ದಾರೆ. ಈ ಚಿತ್ರದಲ್ಲಿ ವಿನೋದ್ ರಾಜ್ ನಾಯಕನ ಪಾತ್ರದಲ್ಲಿ ಮತ್ತು ಭವ್ಯಶ್ರೀ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಂಸಲೇಖರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ.

ನಾಯಕ (ಚಲನಚಿತ್ರ)
ನಾಯಕ
ನಿರ್ದೇಶನಚಂದ್ರಹಾಸ
ನಿರ್ಮಾಪಕಎಂ.ರಾಜೇಂದ್ರ
ಪಾತ್ರವರ್ಗವಿನೋದ್ ರಾಜ್ ಭವ್ಯಶ್ರೀ ವಿನಯಪ್ರಸಾದ್
ಸಂಗೀತಹಂಸಲೇಖ
ಛಾಯಾಗ್ರಹಣಮನೋಹರ್
ಬಿಡುಗಡೆಯಾಗಿದ್ದು೧೯೯೧
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಅಷ್ಟಲಕ್ಷ್ಮೀ ಮೂವೀಮೇಕರ್ಸ್

ಚಿತ್ರದ ನಟ-ನಟಿಯರು

ಬದಲಾಯಿಸಿ




  ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.