ನಾಮದೇವ ಢಸಾಳ್
ನಾಮದೇವ ಲಕ್ಷ್ಮಣ ಢಸಾಳ್ - (ಹುಟ್ಟು-ಫೆಬ್ರುವರಿ ೧೫ , ೧೯೪೯, ಸಾವು- ಜನವರಿ ೧೫, ೨೦೧೪ ) ಇವರು ಮರಾಠಿ ಭಾಷೆಯ ಕವಿ, ಬರಹಗಾರರು ಮತ್ತು ಮಾನವ ಹಕ್ಕು ಚಳವಳಿಯ ಕಾರ್ಯಕರ್ತರು. ಇವರು ಮರಾಠಿಯವರು.
ನಾಮದೇವ ಢಸಾಳರು ಪುಣೆ ಹತ್ತಿರದ ಹಳ್ಳಿಯೊಂದರಲ್ಲಿ , ೧೫ ಫೆಬ್ರವರಿ ೧೯೪೯ ರಂದು ಜನಿಸಿದರು. ಮಹಾರ್ ವರ್ಗಕ್ಕೆ ಸೇರಿದವರಾದ ಅವರು ಕಡುಬಡತನದಲ್ಲಿ ಬೆಳೆದರು. ಅವರು ತಮ್ಮ ಬಾಲ್ಯವನ್ನು ಗೋಲಪೀಡಾ ಎಂಬ ಕೆಂಪು ದೀಪದ ಜಿಲ್ಲೆಯಲ್ಲಿ ಕಳೆದರು. ಅಲ್ಲಿ ಅವರ ತಂದೆ ಒಬ್ಬ ಕಟುಕನ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು.
ಹೊರಗಿನ ಕೊಂಡಿಗಳು
ಬದಲಾಯಿಸಿಪ್ರ್ತಜಾವಾಣಿ ಪತ್ರಿಕೆಯಲ್ಲಿನ ಬರಹ - http://www.prajavani.net/article/%E0%B2%B5%E0%B2%BF%E0%B2%AD%E0%B2%BF%E0%B2%A8%E0%B3%8D%E0%B2%A8-%E0%B2%A7%E0%B2%BE%E0%B2%9F%E0%B2%BF%E0%B2%AF-%E0%B2%95%E0%B2%B5%E0%B2%BF-%E0%B2%A8%E0%B2%BE%E0%B2%AE%E0%B2%A6%E0%B3%87%E0%B2%B5-%E0%B2%A2%E0%B2%B8%E0%B2%BE%E0%B2%B3 Archived 2014-01-21 ವೇಬ್ಯಾಕ್ ಮೆಷಿನ್ ನಲ್ಲಿ.