ನಾಗರಹಾವು (ಚಲನಚಿತ್ರ ೨೦೦೨)

ಕನ್ನಡದ ಒಂದು ಚಲನಚಿತ್ರ

ನಾಗರಹಾವು - ೨೦೦೨ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳಲ್ಲೊಂದು.

ನಾಗರಹಾವು (ಚಲನಚಿತ್ರ ೨೦೦೨)
ನಾಗರಹಾವು
ನಿರ್ದೇಶನಎಸ್.ಮುರಳಿಮೋಹನ್
ನಿರ್ಮಾಪಕರಾಕಲೈನ್ ವೆಂಕಟೇಶ್
ಪಾತ್ರವರ್ಗಉಪೇಂದ್ರ, ಜ್ಯೋತಿಕ (ದ್ವಿಪಾತ್ರದಲ್ಲಿ), ರಾಕಲೈನ್ ವೆಂಕಟೇಶ್, ಸಾಧುಕೋಕಿಲ
ಸಂಗೀತಹಂಸಲೇಖ
ಬಿಡುಗಡೆಯಾಗಿದ್ದು೨೦೦೨
ಚಿತ್ರ ನಿರ್ಮಾಣ ಸಂಸ್ಥೆರಾಕ್‍ಲೈನ್ ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಚಿತ್ರಾ, ರಾಜೇಶ್ ಕೃಷ್ಣನ್

ಹಿಂದಿ ಭಾಷೆಯಲ್ಲಿನ ಬಾಜಿಗರ್ ಚಲನಚಿತ್ರದ ರಿಮೇಕ್ ಈ ಚಿತ್ರ.

ಸ್ವಾರಸ್ಯ

ಬದಲಾಯಿಸಿ