ನವಜೀವನ

ಕನ್ನಡ ಚಲನಚಿತ್ರ

ನವಜೀವನ ಚಿತ್ರವು ೨೧ ಫೆಬ್ರವರಿ ೧೯೬೪ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪಿ.ಎಸ್.ಮೂರ್ತಿರವರು ನಿರ್ದೇಶಿಸಿದ್ದಾರೆ. ವಾದಿರಾಜ್-ಜವಾಹರ್‌ರವರು ನಿರ್ಮಾಣಿಸಿದ್ದಾರೆ.

ನವಜೀವನ
ನವಜೀವನ
ನಿರ್ದೇಶನಪಿ.ಎಸ್.ಮೂರ್ತಿ
ನಿರ್ಮಾಪಕವಾದಿರಾಜ್-ಜವಾಹರ್
ಪಾತ್ರವರ್ಗಸುದರ್ಶನ್ ಪಂಡರೀಬಾಯಿ ವಾದಿರಾಜ್, ಅಶ್ವಥ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಆರ್.ಮಧು
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಭಾರತಿ ಚಿತ್ರ
ಹಿನ್ನೆಲೆ ಗಾಯನಎಸ್.ಜಾನಕಿ,ಪಿ.ಬಿ.ಎಸ್

ಚಿತ್ರದ ಹಾಡುಗಳು ಬದಲಾಯಿಸಿ

  • ಭಾಮ ಭಾಮ - ಎಲ್.ಆರ್.ಈಶ್ವರಿ, ರಾಜನ್-ನಾಗೇಂದ್ರ
  • ಯೊ ಯೊ ಯಮ್ ಯಮ್ - ಪಿ.ಬಿ.ಶ್ರಿನಿವಾಸ್
  • ಕರೆಯೇ ಕೋಗಿಲೆ - ಪಿ.ಸುಶೀಲ
  • ಪ್ರೀತಿ ಓ ನಲ್ಲೆ - ಪಿ.ಸುಶೀಲ
  • ಇದೆ ಇದೆ ಸವಿ ಬಾಳದಿನ - ಪಿ.ಬಿ.ಶ್ರಿನಿವಾಸ್, ಎಸ್.ಜಾನಕಿ
"https://kn.wikipedia.org/w/index.php?title=ನವಜೀವನ&oldid=1179680" ಇಂದ ಪಡೆಯಲ್ಪಟ್ಟಿದೆ