ನವಕೋಟಿ ನಾರಾಯಣ

ಕನ್ನಡ ಚಲನಚಿತ್ರ

ನವಕೋಟಿ ನಾರಯಣ ಚಲನಚಿತ್ರವು ೧೯೬೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಸ್.ಕೆ.ಎ.ಚಾರಿರವರು ನಿರ್ದೇಶಿಸಿದ್ದಾರೆ.

ನವಕೋಟಿ ನಾರಾಯಣ
ನವಕೋಟಿ ನಾರಾಯಣ (ಭಕ್ತ ಪುರಂದರದಾಸ)
ನಿರ್ದೇಶನಎಸ್.ಕೆ.ಎ.ಚಾರಿ
ನಿರ್ಮಾಪಕಡಿ.ಆರ್.ನಾಯ್ಡು
ಪಾತ್ರವರ್ಗರಾಜಕುಮಾರ್ ಸಾಹುಕಾರ್ ಜಾನಕಿ ಬಿ.ವಿ.ರಾಧ, ಡಿಕ್ಕಿ ಮಾಧವರಾವ್
ಸಂಗೀತಶಿವಪ್ರಸಾದ್
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೬೪
ಚಿತ್ರ ನಿರ್ಮಾಣ ಸಂಸ್ಥೆಶ್ಯಾಮಪ್ರಸಾದ್ ಮೂವೀಸ್

ಚಿತ್ರದ ಗೀತೆಗಳು

ಬದಲಾಯಿಸಿ
 • ಮಧುಕರ ವೃತಿ - ಪಿ.ಲೀಲ, ಪಿ.ಬಿ.ಶ್ರಿನಿವಾಸ್, ಎಂ.ಬಾಲಮುರಳಿ ಕೃಷ್ಣ
 • ಬಂಗಾರವಿಡ ಬಾರೇ - ಪಿ.ಲೀಲ, ಎಂ.ಬಾಲಮುರಳಿ ಕೃಷ್ಣ
 • ಪದ್ಮಬಾಭ - ಸುಬ್ಬನರಸಿಂಹಯ್ಯ
 • ದಾಸರೆಂದರೇ - ಪಿ.ಬಿ.ಶ್ರಿನಿವಾಸ್
 • ಆಲಯ - ಎಂ.ಬಾಲಮುರಳಿ ಕೃಷ್ಣ
 • ಆದದೇಲ್ಲ ಒಳ್ಳಿತೆ - ಎಂ.ಬಾಲಮುರಳಿ ಕೃಷ್ಣ
 • ಕಣ್ಣಾರೆ ಕಂಡೆ - ಎಂ.ಬಾಲಮುರಳಿ ಕೃಷ್ಣ
 • ರಂಗ ಬಾರ - ಎಂ.ಬಾಲಮುರಳಿ ಕೃಷ್ಣ, ಎಸ್.ಜಾನಕಿ
 • ಇಂದಿನ ದಿನವೇ - ಎಂ.ಬಾಲಮುರಳಿ ಕೃಷ್ಣ
 • ಮಾನವ ಜನ್ಮ - ಎಂ.ಬಾಲಮುರಳಿ ಕೃಷ್ಣ
 • ಅಚ್ಚುತಾನಂದ - ಎಂ.ಬಾಲಮುರಳಿ ಕೃಷ್ಣ
 • ಶ್ರಿ ಗಣನಾಥ - ಚೊರಸ್