ನಟಶೇಖರ (ಚಲನಚಿತ್ರ)
ನಟಶೇಖರ ಚಿತ್ರವು ೧೯೫೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಸಿ.ವಿ.ರಾಜುರವರು ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್ರವರು ನಾಯಕ ಪಾತ್ರದಲ್ಲಿ ಮತ್ತು ವಿದ್ಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಕಾಳಿಂಗರಾಯರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.
ನಟಶೇಖರ (ಚಲನಚಿತ್ರ) | |
---|---|
ನಟಶೇಖರ | |
ನಿರ್ದೇಶನ | ಸಿ.ವಿ.ರಾಜು |
ನಿರ್ಮಾಪಕ | ಸಿ.ವಿ.ರಾಜು |
ಪಾತ್ರವರ್ಗ | ಕಲ್ಯಾಣ್ ಕುಮಾರ್ ವಿದ್ಯಾ ಸಂಧ್ಯಾ, ಜಯಶ್ರೀ, ಜಿ.ಗೊಗ್ಗು |
ಸಂಗೀತ | ಪಿ.ಕಾಳಿಂಗರಾಯ |
ಛಾಯಾಗ್ರಹಣ | ವಾಸುದೇವ |
ಬಿಡುಗಡೆಯಾಗಿದ್ದು | ೧೯೫೪ |
ಚಿತ್ರ ನಿರ್ಮಾಣ ಸಂಸ್ಥೆ | ಜೈ ರಾಜ್ ಫಿಲಂಸ್ |
ಇತರೆ ಮಾಹಿತಿ | ಕಲ್ಯಾಣ್ ಕುಮಾರ್ ಅಭಿನಯದ ಮೊದಲ ಕನ್ನಡ ಚಿತ್ರ |
ಚಿತ್ರ್ಲದಲ್ಲಿ ನಟಿಸಿರುವವರು
ಬದಲಾಯಿಸಿ- ಕಲ್ಯಾಣ್ ಕುಮಾರ್
- ವಿದ್ಯ
- ಸಂಧ್ಯ
- ಜಯಶ್ರಿ
- ಜಿ.ಗೊಗ್ಗು