ನಂಜುಂಡಿ ಕಲ್ಯಾಣ (ಚಲನಚಿತ್ರ)

ಕನ್ನಡ ಚಲನಚಿತ್ರ

೧೯೮೯ರಲ್ಲಿ ಬಿಡುಗಡೆಯಾದ ಈ ಚಲನಚಿತ್ರ, ಅಪಾರ ಜನಪ್ರಿಯತೆ ಗಳಿಸಿತು. ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಒಂದು ವರ್ಷಕ್ಕೂ ಹೆಚ್ಚಿನ ಕಾಲದ ಸತತ ಪ್ರದರ್ಶನ ಕಂಡ ಸಾಧನೆ ಮಾಡಿದ ಚಿತ್ರ. ರಾಘವೇಂದ್ರ ರಾಜ್‍ಕುಮಾರ್ ನಾಯಕತ್ವದ ಈ ಚಿತ್ರದ ಮೂಲಕ ಮಾಲಾಶ್ರಿಯವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು ನಿರ್ದೇಶಿಸಿದವರು: ಎಂ.ಎಸ್. ರಾಜಶೇಖರ್.

ನಂಜುಂಡಿ ಕಲ್ಯಾಣ (ಚಲನಚಿತ್ರ)
ನಂಜುಂಡಿ ಕಲ್ಯಾಣ
ನಿರ್ದೇಶನಎಂ.ಎಸ್. ರಾಜಶೇಖರ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗರಾಘವೇಂದ್ರ ರಾಜ್‍ಕುಮಾರ್ ಮಾಲಾಶ್ರಿ ಸುಂದರಕೃಷ್ಣ ಅರಸ್,ಶುಭ,ಬಾಲರಾಜ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮೯
ಸಾಹಸನಂಜುಂಡಿ ನಾಗರಾಜ್
ಚಿತ್ರ ನಿರ್ಮಾಣ ಸಂಸ್ಥೆಪೂರ್ಣಿಮ ಎಂಟರ್‍ಪ್ರೈಸಸ್
ಹಿನ್ನೆಲೆ ಗಾಯನರಾಘವೇಂದ್ರ ರಾಜಕುಮಾರ್, ಮಂಜುಳಾ ಗುರುರಾಜ್
ಇತರೆ ಮಾಹಿತಿಒಂದು ವರ್ಷ ಸತತವಾಗಿ ಪ್ರದರ್ಶನಕಂಡ ಸಾಧನೆ,
ಮಾಲಾಶ್ರಿಯವರ ಮೊದಲ ಕನ್ನಡ ಚಿತ್ರ



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.