ಧರ್ಮವೀರ
ಭಾರತೀಯ ಅಧಿಕಾರಿ
(ಧರ್ಮ ವಿರ ಇಂದ ಪುನರ್ನಿರ್ದೇಶಿತ)
ಧರ್ಮವೀರ(20 ಜನವರಿ 1906 – 16 ಸೆಪ್ಟೆಂಬರ್ 2000)ಕರ್ನಾಟಕ, ಪಂಜಾಬ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಾಜ್ಯಪಾಲರಾಗಿದ್ದವರು. ಇವರು ಇದಕ್ಕೂ ಮೊದಲು ಭಾರತ ಆಡಳಿತ ಸೇವೆಯಲ್ಲಿದ್ದು ಸಂಪುಟ ಕಾರ್ಯದರ್ಶಿಯಾಗಿ ನಿವೃತ್ತರಾದವರು. ಇವರಿಗೆ ೧೯೯೯ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ದೊರೆತಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |