ದೊಡ್ಡಮೇಟಿಕುರ್ಕೆ
ದೊಡ್ಡಮೇಟಿಕುರ್ಕೆದೊಡ್ಡಮೇಟಿಕುರ್ಕೆಯು ಹಾಸನ ಜಿಲ್ಲೆಯ ಅರಸೀಕೆರೆ ತಾಲೋಕಿನ ಒಂದು ಹಳ್ಳಿ.ತಾಲೋಕು ಕೇಂದ್ರದಿಂದ ಸುಮಾರು ೨೫ ಕಿ.ಮಿ.ದೂರವಿದೆ .ಕಣಕಟ್ಟೆ ಹೋಬಳಿಯ ಮುಖ್ಯಕೇಂದ್ರ ತೆಂಗು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಇಲ್ಲಿನ ಜನಸ್ಂಖ್ಯೆ ಸುಮಾರು ೫೦೦೦ ಕಿಂತಲೂ ಹೆಚ್ಛಿದ್ದು ಒಂದು ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |