ದೇವಗಣಿಗಲು
ದೇವಗಣಿಗಲು | |
---|---|
ಬಿಳಿ ದೇವಗಣಿಗಲು (White Frangipani) | |
Scientific classification | |
ಸಾಮ್ರಾಜ್ಯ: | |
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | ಪ್ಲುಮೇರಿಯ |
Species | |
7-8 species including:
|
ದೇವಗಣಿಗಲು(ಗೋ ಸಂಪಿಗೆ) ಸಣ್ಣಪ್ರಮಾಣದ ಅಂಕು ಡೊಂಕು ಮರ. ಪರ್ಣಪಾತಿ ಮರ. ಅಮೆರಿಕ ಖಂಡದ ಉಷ್ಣವಲಯ ಪ್ರದೇಶ ಇದರ ತವರು. ಬಾಂಗ್ಲಾದೇಶದ ಸಂಸ್ಕೃತಿಯಲ್ಲಿ ಇದರ ಬಿಳಿ ಹೂಗಳು ಅಂತ್ಯಕ್ರಿಯೆಯ ಭಾಗವಾಗಿದೆ. ಇದು ನಿಕಾರಾಗುವ ದೇಶದ ರಾಷ್ಟ್ರೀಯ ಲಾಂಛನವಾಗಿದೆ.
ಸಸ್ಯಶಾಸ್ತ್ರೀಯ ವರ್ಗೀಕರಣ
ಬದಲಾಯಿಸಿಇದು ಅಪೋಸಿನಾಸಿ ಕುಟುಂಬಕ್ಕೆ ಸೇರಿದೆ. ಇದರಲ್ಲಿ ಹಲವಾರು ಪ್ರಬೇಧಗಳಿದ್ದು, ಪ್ಲುಮೇರಿಯ ರುಬ್ರ, ಪ್ಲುಮೇರಿಯ ಅಲ್ಬ ಮುಂತಾದವು ಭಾರತದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.
ಸಸ್ಯದ ಗುಣಲಕ್ಷಣಗಳು
ಬದಲಾಯಿಸಿಸಣ್ಣಪ್ರಮಾಣದ ಅಂಕುಡೊಂಕು ಮರ. ಊತವಾದಂತೆ ಕಾಣುವ ರೆಂಬೆಗಳು. ಅಂದವಾದ ಹೂವುಗಳು.
ಉಪಯೋಗಗಳು
ಬದಲಾಯಿಸಿಇದನ್ನು ಹೆಚ್ಚಾಗಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಗ್ರಾಮದ ತೋಪುಗಳಲ್ಲಿ, ದೇವಾಲಯಗಳ ಆಸುಪಾಸು ಬೆಳೆಸುತ್ತಾರೆ.
ಆಧಾರ
ಬದಲಾಯಿಸಿ೧.ವನಸಿರಿ:ಅಜ್ಜಂಪುರ ಕೃಷ್ಣಮೂರ್ತಿ
Plumeria obtusa Gallery
ಬದಲಾಯಿಸಿ-
ಹೂ ಮತ್ತು ಕಾಯಿ
-
ಹೂಗಳು
-
ಕಾಂಡ
-
ಎಲೆಗಳು