ದುನಿಯಾ ವಿಜಯ್
This article contains wording that promotes the subject in a subjective manner without imparting real information. (October 2009) |
ದುನಿಯಾ ವಿಜಯ್ ಒಬ್ಬ ಕನ್ನಡ ಚಲನಚಿತ್ರ ನಟ. ವಿಜಯ್ ಚಲನಚಿತ್ರ ರಂಗದಲ್ಲಿ ಕಿರುಪಾತ್ರಗಳಲ್ಲಿ ಮೊದಲು ಕಂಡುಬಂದರು, ನಂತರ ದುನಿಯಾ ಚಿತ್ರದಿಂದ ಇವರು ಮುಕ್ಯಪತ್ರಕ್ಕೆ ಕಾಲಿಟ್ಟರು'. ವಿಜಯ್ ಸಂಸಾರಿ ಹಾಗು ಇವರಿಗe ಮೂವರು ಮಕ್ಕಳು. ಮತ್ತು ಇವರು ಚೊಚ್ಚಲ ನಿರ್ದೇಶನವನ್ನು ಸಲಗ ಸಿನಿಮಾ ದಿಂದ ಶುರು ಮಾಡಿದ್ದಾರೆ ಇವರ ಮುಂದಿನ ನಿರ್ದೇಶನದ ಸಿನಿಮಾ ಭೀಮ
ವೃತ್ತಿಜೀವನ
ಬದಲಾಯಿಸಿವಿಜಯ್ ನಾಯಕನಾಗಿ ನಟಿಸಿದ ಮೊದಲ ಚಲನಚಿತ್ರ 'ದುನಿಯಾ' ಇವರ ಮೊದಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆಯಿತು
ಬಾಹ್ಯ ಕೊಂಡಿಗಳು
ಬದಲಾಯಿಸಿಚಲನಚಿತ್ರಗಳ ಪಟ್ಟಿ
ಬದಲಾಯಿಸಿವರ್ಷ | ಚಲನಚಿತ್ರ |
---|---|
೨೦೦೫ | ಚಪ್ಪಾಳೆ |
೨೦೦೭ | ತಂಗಿಯ ಮನೆ |
೨೦೦೭ | ಚಂಡ |
೨೦೦೭ | ದುನಿಯಾ |
೨೦೦೭ | ಯುಗ |
೨೦೦೮ | ಸ್ಲಂ ಬಾಲ |
೨೦೦೮ | ಅವ್ವ |
೨೦೦೯ | ಕರಿ ಚಿರತೆ |
೨೦೦೯ | ವೀರಬಾಹು |
೨೦೦೯ | ಜುಂಗ್ಲೀ |
೨೦೦೯ | ದೇವ್ರು |
೨೦೦೯ | ತಾಕತ್ |
೨೦೦೯ | ಕೋಲ್ಕತ್ತಾ |
೨೦೧೦ | ಶಂಕರ್ ಐ.ಪಿ.ಎಸ್ |
೨೦೧೦ | ಕಂಠಿರವ |
೨೦೧೦ | ಕರಿ ಚಿರತೆ |
೨೦೧೦ | ಐತಲಕ್ಕಡಿ |
೨೦೧೧ | ವೀರ ಬಾಹು |
೨೦೧೧ | ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ |
೨೦೧೧ | ಜರಾಸಂದ |
೨೦೧೨ | ಭೀಮಾ ತೀರದಲ್ಲಿ |
೨೦೧೨ | ರಜನಿಕಾಂತ |
೨೦೧೩ | ಜಯಮ್ಮನ ಮಗ |
೨೦೧೩ | ಶಿವಾಜಿನಗರ |
೨೦೧೪ | ಸಿಂಹಾದ್ರಿ |
೨೦೧೫ | ಜ್ಯಾಕ್ಸನ್ |
Rx ಸೂರಿ | ೨೦೧೫ |
೨೦೧೬ | ದನ ಕಾಯೋನು |
೨೦೧೭ | ಮಾಸ್ತಿಗುಡಿ |
[[ವರ್ಗ:ಭಾರತೀಯ ನ====
ಟರು]]