ದಿ ಜಂಗಲ್ ಬುಕ್ (೧೯೬೭ರ ಚಲನಚಿತ್ರ)

ದಿ ಜಂಗಲ್ ಬುಕ್ ೧೯೬೭ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ,ಇದನ್ನು ವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್ ಅವರು ನಿರ್ದೇಶಿಸಿದರು.ಈ ಚಿತ್ರವು ವಾಲ್ಟ್ ಡಿಸ್ನಿ ಅವರ ಕೊನೆಯ ಚಿತ್ರವಾಗಿತ್ತು.ಈ ಚಿತ್ರದಲ್ಲಿರುವ ಪಾತ್ರದಾರಿಗಳು ಮೊಗ್ಲಿ ಹಾಗು ಕಾಡು ಮಗು,ಬಘೀರ ಮತ್ತು ಬಬ್ಲೂ. ಈ ಚಿತ್ರವು $೨೦೫.೮ ಮಿಲಿಯನ್ ಹಣವನ್ನು ಸಂಗ್ರಹಿಸಿತು.

ದಿ ಜಂಗಲ್ ಬುಕ್
ನಿರ್ದೇಶನWolfgang Reitherman
ನಿರ್ಮಾಪಕವಾಲ್ಟ್ ಡಿಸ್ನಿ
ಕಥೆLarry Clemmons
Ralph Wright
Ken Anderson
Vance Gerry
Floyd Norman (uncredited)
Bill Peet (uncredited)
ಆಧಾರದಿ ಜಂಗಲ್ ಬುಕ್ 
by ರುಡ್ಯರ್ಡ್ ಕಿಪ್ಲಿಂಗ್
ಪಾತ್ರವರ್ಗPhil Harris
Sebastian Cabot
Louis Prima
George Sanders
Sterling Holloway
J. Pat O'Malley
Bruce Reitherman
ಸಂಗೀತGeorge Bruns
ಸ್ಟುಡಿಯೋವಾಲ್ಟ್ ಡಿಸ್ನಿ ಪ್ರೊಡಕ್ಷನ್ಸ್
ವಿತರಕರುBuena Vista Distribution
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೬".
  • ಅಕ್ಟೋಬರ್ 18, 1967 (1967-10-18)
ಅವಧಿ೭೮ ನಿಮಿಷಗಳು
ದೇಶಅಮೆರಿಕ ಸಂಯುಕ್ತ ಸಂಸ್ಥಾನ
ಭಾಷೆಇಂಗ್ಲಿಷ್
ಬಂಡವಾಳ$೪ ಮಿಲಿಯನ್
ಬಾಕ್ಸ್ ಆಫೀಸ್$೨೦೫.೮ ಮಿಲಿಯನ್[೧]

ಉಲ್ಲೇಖಗಳುಸಂಪಾದಿಸಿ

  1. "The Jungle Book". Box Office Mojo. Retrieved September 27, 2008.

ಬಾಹ್ಯ ಸಂಪರ್ಕಗಳುಸಂಪಾದಿಸಿ

ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ: