ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ (ಪುಸ್ತಕ)

ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ ಬೆಲ್ಜಿಯಂ ವ್ಯಂಗ್ಯಚಿತ್ರಕಾರ ಹರ್ಜ್ ಬರೆದ ಕಾಮಿಕ್ ಪುಸ್ತಕಗಳು.[] ೨೦ನೇ ಶತಮಾನದಲ್ಲಿ ಯೂರೋಪ್ ಖಂಡದ ಅತ್ಯಂತ ಪ್ರಮುಖ ಕಾಮಿಕ್ ಪುಸ್ತಕವಾಗಿ ಕಂಡುಬಂತು.೨೦೦೭ರಷ್ಟರೊಳಗೆ ೭೦ ಭಾಷೆಗಳಿಗೆ ಭಾಷಾಂತರವಾಗಿ ೨೦೦ ಮಿಲಿಯನ್ ಪಟಗಳು ಪ್ರಕಟವಾಗಿದ್ದವು.[] ಇದಕ್ಕೆ ಚಿತ್ರಗಳನ್ನು ಸಹ ಹರ್ಜ್ ಬಿಡಿಸಿದ್ದಾರೆ.

ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್
ಲೇಖಕರುಹರ್ಜ್
ಚಿತ್ರಲೇಖಕಹರ್ಜ್, ಬಾಬ್ ದೆ ಮೂರ್
ದೇಶಫ್ರಾನ್ಸ್
ಭಾಷೆಮೂಲ-ಫ್ರೆಂಚ್, ಅನುವಾದ-ಆಂಗ್ಲ
ವಿಷಯಸಾಹಸ, ಕುತ್ತಗೆಯ್ತ
ಪ್ರಕಾರಕಾಮಿಕ್

ಇದು ಬೆಲ್ಜಿಯಂ ಪತ್ರಕರ್ತ ಟಿನ್ ಟಿನ್ನ ಮುಂದೆ ಬರುವ ಸಾಹಸಮಯ ಪತ್ತೇದಾರಿ ಕಥೆಗಳನ್ನು ಕಾಮಿಕ್ ಮೂಲಕ ಹೇಳುತ್ತದೆ.ಇವನ ಗೆಳೆಯ ಕ್ಯಾಪ್ಟನ್ ಹಡಕ್, ಪ್ರೊ.ಕಾಲ್ಕಲಸ್ ಮತ್ತು ಇಂಟರ್ಪೋಲ್ ಅಧಿಕಾರಿಗಳಾದ ಥಾಂಪ್ಸನ್ ಅಂಡ್ ಥಾಂಪ್ಸನ್ ಈ ಕಥೆಗಳಲ್ಲಿ ಪಾತ್ರದಾರಿಗಳು.ಮಧ್ಯ-ಮಧ್ಯದಲ್ಲಿ ಅಪೇರ ಹಾಡುಗಾರ್ತಿಯೂ ಬರುತ್ತಾಳೆ.[]

ಉಲ್ಲೇಖಗಳು

ಬದಲಾಯಿಸಿ


ಬಾಹ್ಯ ಸಂಪರ್ಕಗಳು

ಬದಲಾಯಿಸಿ