ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ (ಚಿತ್ರ)
ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ ಅಥವಾ ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್:ದಿ ಸೀಕ್ರೆಟ್ ಆಫ್ ದಿ ಯೂನಿಕಾರ್ನ್(ಅಮೇರಿಕ ಹೊರಗಡೆ)[೧] ಬೆಲ್ಜಿಯಂ ವ್ಯಂಗ್ಯ ಚಿತ್ರಗಾರ ಹರ್ಜ್ ಬರೆದಿರುವ ಟಿನ್ ಟಿನ್ ಪುಸ್ತಕಾಧಾರಿತ ೨೦೧೧ರ ೩-ಡಿ ಅನಿಮೇಟೆಡ್ ಚಿತ್ರ.ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನಿರ್ದೇಶಿತ ಹಾಗು ಪೀಟರ್ ಜಾಕ್ಸನ್ ನಿರ್ಮಾಪಿತ ಚಲನಚಿತ್ರ. ಈ ಚಿತ್ರವೂ ೩ ಟಿನ್-ಟಿನ್ ಪುಸ್ತಕದ ಮೇಲೆ ಆಧಾರಿತವಾಗಿದೆ-ದಿ ಕ್ರಾಬ್ ವಿತ್ ಗೋಲ್ಡನ್ ಕ್ರಾಬ್ಸ್(೧೯೪೧), ದಿ ಸೀಕ್ರೆಟ್ ಆಫ್ ದಿ ಯೂನಿಕಾರ್ನ್(೧೯೪೩) ಹಾಗು ರೆಡ್ ರೆಖಾಮ್ ಟ್ರೆಷರ್(೧೯೪೪)[೨]
ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ | |
---|---|
ನಿರ್ದೇಶನ | ಸ್ಟೀವನ್ ಸ್ಪೀಲ್ಬರ್ಗ್ |
ನಿರ್ಮಾಪಕ | ಸ್ಟೀವನ್ ಸ್ಪೀಲ್ಬರ್ಗ್ ಪೀಟರ್ ಜಾಕ್ಸನ್ ಕಾಥ್ಲೀನ್ ಕೆನ್ನೆಡಿ |
ಚಿತ್ರಕಥೆ | ಸ್ಟೀವನ್ ಮೊಫ್ಫಟ್ ಎಡ್ಗಾರ್ ರೈಟ್ ಜೋ ಕಾರ್ನಿಶ್ |
ಆಧಾರ | ಹರ್ಜ್ನ ದಿ ಅಡ್ವೆಂಚರ್ಸ್ ಆಫ್ ಟಿನ್ ಟಿನ್ |
ಪಾತ್ರವರ್ಗ | ಜೇಮಿ ಬೆಲ್ಲ್ ಆಂಡಿ ಸರ್ಕಿಸ್ ಡೇನಿಯಲ್ ಕ್ರೈಗ್ ನಿಕ್ ಫ್ರಾಸ್ಟ್ ಸೈಮನ್ ಪೆಗ್ |
ಸಂಗೀತ | ಜಾನ್ ವಿಲಿಯಮ್ಸ್ |
ಛಾಯಾಗ್ರಹಣ | ಜಾನುಜ಼ |
ಸಂಕಲನ | ಮೈಖಲ್ ಖಾನ್ |
ಬಿಡುಗಡೆಯಾಗಿದ್ದು | ೨೧.೧೨.೨೦೧೧ |
ದೇಶ | ಯು.ಎಸ್.ಏ,ನ್ಯೂ ಜೀಲ್ಯಾಂಡ್ |
ಭಾಷೆ | ಆಂಗ್ಲ ಭಾಷೆ |
೩೭೩ ಮಿಲಿಯನ್ ಡಾಲರ್ಸ್ಗಿಂತಲೂ ಜಾಸ್ತಿ ಗಳಿಸಿದ ಈ ಚಿತ್ರ[೩] ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಯನ್ನು ಗಳಿಸಿತು[೪].ಪ್ರಶಸ್ತಿ-ಪುರಸ್ಕಾರಗಳು ಈ ಚಿತ್ರವನ್ನರಿಸಿ ಬಂದವು.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2013-12-14. Retrieved 2013-08-29.
- ↑ "ಆರ್ಕೈವ್ ನಕಲು". Archived from the original on 2011-10-13. Retrieved 2013-08-29.
- ↑ "ಆರ್ಕೈವ್ ನಕಲು". Archived from the original on 2012-04-07. Retrieved 2013-08-29.
- ↑ http://www.rottentomatoes.com/m/the_adventures_of_tintin/