ದಿವ್ಯಾಂಕಾ ತ್ರಿಪಾಠಿ

ದಿವ್ಯಾಂಕ ತ್ರಿಪಾಠಿ ದಹಿಯಾ (ಜನನ:೧೪ ಡಿಸೆಂಬರ್ ೧೯೮೪), ಹಿಂದಿ ದೂರದರ್ಶನ ಉದ್ಯಮದಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಝೀ ಟಿವಿಯ ಬನೂ ಮೇ ತೇರಿ ದುಲ್ಹನ್ ಧಾರವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸುವ ಮೂಲಕ ಇವರು ಖ್ಯಾತಿ ಪಡೆದರು. ಇವರು ಸ್ಟಾರ್ ಪ್ಲಸ್‌ನ ಯೆ ಹೈ ಮೊಹಬತೇ ಧಾರವಾಹಿಯಲ್ಲಿ ಡಾ. ಇಶಿತಾ ಭಲ್ಲಾ ಪಾತ್ರದಲ್ಲಿ ನಟಿಸುವ ಮೂಲಕ ಇನ್ನೂ ಖ್ಯಾತಿ ಪಡೆದರು. ೨೦೧೭ ರಲ್ಲಿ, ಇವರು ಡಾನ್ಸ್ ರಿಯಾಲಿಟಿ ಶೋ ನಚ್ ಬಲಿಯೆಯಲ್ಲಿ ವಿಜೇತರಾದರು. [][]

ದಿವ್ಯಾಂಕಾ ತ್ರಿಪಾಠಿ ದಹಿಯಾ
೨೦೧೮ ರಲ್ಲಿ ದಿವ್ಯಾಂಕಾ
Born
ದಿವ್ಯಾಂಕಾ ತ್ರಿಪಾಠಿ

೧೪ ಡಿಸೆಂಬರ್ ೧೯೮೪
Nationalityಭಾರತೀಯ
Other namesವಿದ್ಯಾ ಮತ್ತು ಇಶಿತಾ
Educationಪರ್ವತಾರೋಹಣ ಕೋರ್ಸ್
Alma materನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೆನಿಯರಿಂಗ್
Known forಯೆ ಹೆ ಮೊಹೋಬತೇ & ಬನು ಮೆ ತೇರಿ ದುಲ್ಹನ್
Spouseವಿವೇಕ್ ದಹಿಯಾ
Parents
  • ನರೇಂದ್ರ ತ್ರಿಪಾಠಿ (father)
  • ನೀಲಮ್ ತ್ರಿಪಾಠಿ (mother)

ಆರಂಭಿಕ ಜೀವನ

ಬದಲಾಯಿಸಿ

ತ್ರಿಪಾಠಿ ಡಿಸೆಂಬರ್ ೧೪,೧೯೮೪ ರಂದು ಮಧ್ಯಪ್ರದೇಶಭೋಪಾಲ್[] ನಲ್ಲಿ ಜನಿಸಿದರು. ಇವರು ಭೋಪಾಲ್‌ನ ನೂತನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು ಹಾಗೂ ಉತ್ತರಕಾಶಿಯ ನೆಹರು ಇನ್ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ನಿಂದ ಪರ್ವತಾರೋಹಣ ಕೋರ್ಸ್ ಅನ್ನು ಪೂರ್ಣಗೊಳಿಸಿದರು.[]

ವೃತ್ತಿ

ಬದಲಾಯಿಸಿ

ತ್ರಿಪಾಠಿ ಇವರು ಭೋಪಾಲ್‌ನ ಆಲ್ ಇಂಡಿಯಾ ರೇಡಿಯೋದಲ್ಲಿ ನಿರೂಪಕಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ೨೦೦೩ ರಲ್ಲಿ ಪ್ಯಾಂಟೀನ್ ಝೀ ಟೀನ್ ಕ್ವೀನ್ ನಲ್ಲಿ ಭಾಗವಹಿಸಿದರು ಮತ್ತು ಮಿಸ್ ಬ್ಯೂಟಿಫುಲ್ ಸ್ಕಿನ್ ಪ್ರಶಸ್ತಿಯನ್ನು ಗೆದ್ದರು. ೨೦೦೪ ರಲ್ಲಿ, ತ್ರಿಪಾಠಿ ಭಾರತದ ಅತ್ಯುತ್ತಮ ಸಿನೆಸ್ಟಾರ್ಸ್ ಕಿ ಖೋಜ್ ನಲ್ಲಿ ಭಾಗವಹಿಸಿದರು ಮತ್ತು ಭೋಪಾಲ್ ವಲಯದಿಂದ ಅಗ್ರ ೮ ರಲ್ಲಿ ಸ್ಥಾನ ಪಡೆದರು. ಅವರು ಮತ್ತೆ ಇಂದೋರ್ ವಲಯದಿಂದ ಸ್ಪರ್ಧಿಸಿದರು, ಅಲ್ಲಿ ಅವರನ್ನು ರನ್ನರ್ ಅಪ್ ಎಂದು ಘೋಷಿಸಲಾಯಿತು. []

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ
ವರ್ಷ ಶೀರ್ಷಿಕೆ ಪಾತ್ರ ಉಲ್ಲೇಖ
೨೦೧೨ ಲಾಲ ಹರ್ದೌಲ್ ರಾಣಿ ಪದ್ಮಾವತಿ []
೨೦೧೪ ಎ ಡಿವೋರ್ಸ್ ಟು ರಿಮೆಂಬರ್ ಝಾರ []
ವರ್ಷ ಶೀರ್ಷಿಕೆ ಪಾತ್ರ ವೇದಿಕೆ ಉಲ್ಲೇಖ
೨೦೧೯ ಕೋಲ್ಡ್ ಲಸ್ಸಿ ಔರ್ ಚಿಕನ್ ಮಸಾಲ ಟಿಬಿಎ ಎ‌.ಎಲ್.ಟಿ. ಬಾಲಾಜಿ [][]

ಟೆಲಿವಿಷನ್

ಬದಲಾಯಿಸಿ
ವರ್ಷ ಶೀರ್ಷಿಕೆ ಪಾತ್ರ
೨೦೦೩ ಜೀ ಟೀನ್ ಕ್ವೀನ್ ಸ್ಪರ್ಧಿ[೧೦]
೨೦೦೪ ಇಂಡಿಯಾಸ್ ಬೆಸ್ಟ್ ಸಿನಿಸ್ಟಾರ್ಸ್ ಕಿ ಖೋಜ್ [೧೧]
೨೦೦೫ ವಿರಾಸತ್ ( ೨೦೦೬ ರ ಟಿವಿ ಸರಣಿ ) ಮೆಲಾನಿ ಕಪೂರ್
೨೦೦೬ – ೨೦೦೯ ಬನೂ ಮೆ ತೇರಿ ದುಲ್ಹನ್ ವಿದ್ಯಾ / ದಿವ್ಯಾ[೧೨]
೨೦೦೭ ಕಸಮ್ ಸೆ ಅತಿಥಿ
೨೦೦೮ ನಚ್ ಲೆ ವಿದ್ ಸರೋಜ್ ಖಾನ್ ಸ್ವತಃ[೧೩]
೨೦೦೯ ಇಂತ್ ಜಾರ್ ರಾಧಿಕಾ / ಮೀರಾ
೨೦೧೦ ಮಿಸಸ್ ಅಂಡ್ ಮಿಸ್ಟರ್ ಅಲಹಬಾದ್ವಾಲೆ ರಶ್ಮಿ ಶರ್ಮಾ[೧೪]
೨೦೧೧ ಚಿಂಟು ಚಿಂಕಿ ಔರ್ ಏಕ್ ಬಡೀ ಲವ್ ಸ್ಟೋರಿ ಸುಮನ್ ತ್ರಿಪಾಠಿ[೧೫]
ಅದಾಲತ್ ಕುಮುದ್ ಶರ್ಮಾ / ಫ್ಲಾವಿಯಾ ಗಾಲ್ಮ್ಸ್[೧೬]
೨೦೧೨ ತೇರಿ ಮೇರಿ ಲವ್ ಸ್ಟೋರಿ ನಿಖಿತಾ[೧೭]
ರಾಮಾಯಣ್ ದೇವಿ ಅಪ್ಸರಾ[೧೮]
೨೦೧೩ ಸಾವ್ಧಾನ್ ಇಂಡಿಯಾ ರೇಶಮ್[೧೯]
ಕಹಾನಿ ಕಾಮಿಡಿ ಸರ್ಕಸ್ ಕೀ ಸ್ವತಃ
ಇಸ್ ಪ್ಯಾರ್ ಕೊ ಕ್ಯಾ ನಾಮ್ ದೂ...ಏಕ್ ಬಾರ್ ಫಿರ್ ಅತಿಥಿ [೨೦]
೨೦೧೩ – ಯೆ ಹೇ ಮೊಹೊಬತೇ ಡಾ.ಇಶಿತಾ ಭಲ್ಲಾ[೨೧]
೨೦೧೪ ಬಾಕ್ಸ್ ಕ್ರಿಕೆಟ್ ಲೀಗ್‌ ಸ್ಪರ್ಧಿ[೨೨]
೨೦೧೫ ತೇರೆ ಶೆಹೆರ್ ಮೆ ಅತಿಥಿ[೨೩]
ನಚ್ ಬಲಿಯೆ ೭ ಅತಿಥಿ[೨೪]
೨೦೧೬ ಬಹು ಹಮಾರಿ ರಜನಿಕಾಂತ್ ಟಿವಿ ರಿಪೋರ್ಟರ್[೨೫]
ಬಾಕ್ಸ್ ಕ್ರಿಕೆಟ್ ಲೀಗ್ ೨ ಸ್ಪರ್ಧಿ[೨೬]
೨೦೧೭ ನಚ್ ಬಲಿಯೆ ೮ ಸ್ಪರ್ಧಿ[೨೭]
ಕುಂಡಲಿ ಭಾಗ್ಯ ಅತಿಥಿ[೨೮]
೨೦೧೮ ಜಸ್ಬಾತ್ - ಸಂಗೀನ್ ಸೆ ನಮ್ಕೀನ್ ತಕ್ ಅತಿಥಿ
ಕಾನ್ಪುರ್ ವಾಲೆ ಖುರಾನಾಸ್ ಅತಿಥಿ[೨೯]
೨೦೧೯ ದ ವಾಯ್ಸ್ ೩ ನಿರೂಪಕಿ[೩೦]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಬದಲಾಯಿಸಿ
ವರ್ಷ ಪ್ರಶಸ್ತಿ ವರ್ಗ ಶೋ ಫಲಿತಾಂಶ
೨೦೦೭ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ಸ್ ಬೆಸ್ಟ್ ನಟಿ(ಪಾಪ್ಯುಲರ್) ಬನೂ ಮೆ ತೇರಿ ದುಲ್ಹನ್ ಗೆಲುವು
ಇಂಡಿಯನ್ ಟೆಲಿ ಅವಾರ್ಡ್ಸ್ ಫ್ರೆಶ್ ನ್ಯೂ ಫೇಸ್ (ಫೀಮೇಲ್) ಗೆಲುವು
ಮೋಸ್ಟ್ ಪಾಪ್ಯುಲರ್ ಆನ್ಸ್ಕ್ರೀನ್ ಕಪಲ್
(ಶರದ್ ಮಲ್ಹೋತ್ರ ರವರ ಜೊತೆ)
ಜೀ ರಿಶ್ತೆ ಅವಾರ್ಡ್ಸ್ ಎಲ್ಲರ ನೆಚ್ಚಿನ ಅತ್ತಿಗೆ - ಮೈದುನ ಸಂಬಂಧ
(ಮನೀಷ್ ನಾಗ್ದೇವ್ ರವರ ಜೊತೆ)
ಗೆಲುವು
ಅಚ್ಚುಮೆಚ್ಚಿನ ಪತಿ ಪತ್ನಿಯ ಜೋಡಿ
(ಶರದ್ ಮಲ್ಹೋತ್ರ ರವರ ಜೊತೆ)
ಗೋಲ್ಡ್ ಅವಾರ್ಡ್ಸ್ ಇಮಾಮಿ ಗೋಲ್ಡ್ ಸ್ಕಿನ್ ಗೆಲುವು[೩೧]
೨೦೦೮ ಬೆಸ್ಟ್ ಆಕ್ಟ್ರೆಸ್ ಇನ್ ಲೀಡ್ ರೋಲ್ ಗೆಲುವು[೩೨]
ಸ್ಟಾರ್ ಗಿಲ್ಡ್ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಡ್ರಾಮಾ ಸೀರೀಸ್‌ Nominated
೨೦೧೨ ಇಂಡಿಯನ್ ಟೆಲಿ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಕಾಮಿಕ್ ರೋಲ್ ಚಿಂಟು ಚಿಂಕಿ ಔರ್ ಏಕ್ ಬಡೀ ಲವ್ ಸ್ಟೋರಿ Nominated
೨೦೧೪ ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ಸ್ GR8! ಆನ್ಸ್ಕ್ರೀನ್ ಕಪಲ್ ಆಫ್ ದಿ ಇಯರ್ ಯೆ ಹೆ ಮೊಹೋಬತೇ Nominated
ಇಂಡಿಯನ್ ಟಿಲಿ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಲೀಡ್ ರೋಲ್ ಗೆಲುವು[೩೩]
ಬೆಸ್ಟ್ ಆನ್ಸ್ಕ್ರೀನ್ ಕಪಲ್
(ಕರಣ್ ಪಟೇಲ್ ರವರ ಜೊತೆ)
ಗೋಲ್ಡ್ ಅವಾರ್ಡ್ಸ್ ಬೋರೋಪ್ಲಸ್ ಫೇಸ್ ಆಫ್ ದಿ ಇಯರ್ ಗೆಲುವು[೩೪]
೨೦೧೫ ಇಂಡಿಯನ್ ಟೆಲಿ ಅವಾರ್ಡ್ಸ್ ಬೆಸ್ಟ್ ಜೋಡಿ(ಕರಣ್ ಪಟೇಲ್ ರವರ ಜೊತೆ) ಗೆಲುವು[೩೫]
ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ (ಫೀಮೇಲ್) Nominated
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟ್ರೆಸ್ ಇನ್ ಲೀಡ್ ರೋಲ್ (ಫಿಕ್ಷನ್) Nominated
ಏಷ್ಯನ್ ವೀವರ್ಸ್ ಟೆಲಿವಿಷನ್ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ ಆಫ್ ದಿ ಇಯರ್ ಗೆಲುವು[೩೬]
೨೦೧೬ ಗೋಲ್ಡ್ ಅವಾರ್ಡ್ಸ್ ಬೋರೋಪ್ಲಸ್ ಫೇಸ್ ಆಫ್ ದಿ ಇಯರ್ ಗೆಲುವು
ಬೆಸ್ಟ್ ಆಕ್ಟ್ರೆಸ್ ಇನ್ ಲೀಡ್ ರೋಲ್
ಬೆಸ್ಟ್ ಜೋಡಿ
(ಕರಣ್ ಪಟೇಲ್ ರವರ ಜೊತೆ)
Nominated
೨೦೧೭ ಬೆಸ್ಟ್ ಆಕ್ಟ್ರೆಸ್ ಇನ್ ಲೀಡ್ ರೋಲ್ ಗೆಲುವು
೨೦೧೮ ಅತ್ಯುತ್ತಮ ನಟಿ Nominated
ಬೆಸ್ಟ್ ಆನ್ ಸ್ಕ್ರೀನ್ ಜೋಡಿ

(ಕರಣ್ ಪಟೇಲ್ ರವರ ಜೊತೆ)

Nominated
ಮೋಸ್ಟ್ ಸೆಲೆಬ್ರೇಟೆಡ್‌ ಆಕ್ಟರ್ (ಮಹಿಳೆ) ಗೆಲುವು
ಹೆಲ್ದಿ ಹೇರ್ ಗೆಲುವು[೩೭]
ಇಂಡಿಯನ್ ಟೆಲಿವಿಷನ್ ಅಕಾಡೆಮಿ ಅವಾರ್ಡ್ಸ್ ಅತ್ಯುತ್ತಮ ‌ನಟಿ (ಜ್ಯೂರಿ) ಯೆ ಹೆ ಮೊಹೋಬತೇ ಗೆಲುವು[೩೮]
೨೦೧೯ ಲಯನ್ಸ್ ಗೋಲ್ಡ್ ಅವಾರ್ಡ್ಸ್ ಅತ್ಯುತ್ತಮ ನಟಿ (ಪಾಪ್ಯುಲರ್) Nominated
ಇಂಡಿಯನ್ ಟೆಲಿ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಲೀಡ್ ರೋಲ್ (ಜ್ಯೂರಿ) ಗೆಲುವು[೩೯]
ಬೆಸ್ಟ್ ಆಕ್ಟರ್ ಇನ್ ಲೀಡ್ ರೋಲ್(ಪಾಪ್ಯುಲರ್) Nominated
ಬೆಸ್ಟ್ ಜೋಡಿ(ಪಾಪ್ಯುಲರ್)

(ಕರಣ್ ಪಟೇಲ್ ರವರ ಜೊತೆ)

Nominated
ಟೆಲಿವಿಷನ್ ಪರ್ಸನಾಲಿಟಿ ಆಫ್ ದಿ ಇಯರ್ ಗೆಲುವು

ಗ್ಯಾಲರಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. June 27, India Today Web Desk; June 27, India Today Web Desk; Ist, India Today Web Desk. "Here's what Nach Baliye winners Divyanka Tripathi and Vivek Dahiya have to say about starting a family". India Today (in ಇಂಗ್ಲಿಷ್). Retrieved 18 March 2020.{{cite news}}: CS1 maint: numeric names: authors list (link)
  2. https://www.indiatoday.in/television/what%27s-hot/story/nach-baliye-8-winner-divyanka-vivek-dahiya-sanaya-mohit-abigail-sanam-lifetv-984744-2017-06-25
  3. "Divyanka Tripathi Biography, Age, Husband, Children, Family, Caste, Wiki & More". www.celebrityborn.com. Archived from the original on 30 ಸೆಪ್ಟೆಂಬರ್ 2020. Retrieved 18 March 2020.
  4. December 14, India Today Web Desk; December 14, India Today Web Desk; Ist, India Today Web Desk. "Did you know? Divyanka Tripathi is a gold medalist in rifle shooting". India Today (in ಇಂಗ್ಲಿಷ್). Retrieved 18 March 2020.{{cite news}}: CS1 maint: numeric names: authors list (link)
  5. "||DIVYANKA TRIPATHI/ISHITA-AT#33||Congrats for Winning BSE Award |". India Forums (in ಇಂಗ್ಲಿಷ್). Retrieved 18 March 2020.
  6. ರಾಣಿ ಪದ್ಮಾವತಿ ಪಾತ್ರದಲ್ಲಿ ದಿವ್ಯಾಂಕಾ ತ್ರಿಪಾಠಿ
  7. ಶರದ್ ಮಲ್ಹೋತ್ರಾ ರವರ ಜೊತೆ ದಿವ್ಯಾಂಕಾ ತ್ರಿಪಾಠಿ
  8. ಏಕ್ತಾ ಕಪೂರ್ ರವರ ವೆಬ್ ಶೋ ನಲ್ಲಿ ದಿವ್ಯಾಂಕಾ
  9. "ವೆಬ್ ಶೋ". Archived from the original on 2019-05-27. Retrieved 2019-05-27.
  10. ಜೀ ಟಿವಿ ಕ್ವೀನ್ ನಲ್ಲಿ ದಿವ್ಯಾಂಕಾ ತ್ರಿಪಾಠಿ
  11. ಇಂಡಿಯಾಸ್ ಬೆಸ್ಟ್ ಸಿನಿಸ್ಟಾರ್ಸ್ ಕಿ ಖೋಜ್
  12. ಬನೂ ಮೆ ತೇರಿ ದುಲ್ಹನ್
  13. "ಸರೋಜ್ ಖಾನ್ ರವರ ಜೊತೆ ದಿವ್ಯಾಂಕಾ". Archived from the original on 2019-05-28. Retrieved 2019-05-28.
  14. ರಶ್ಮಿ ಶರ್ಮಾ ಪಾತ್ರದಲ್ಲಿ ದಿವ್ಯಾಂಕಾ
  15. "ತ್ರಿಪಾಠಿ ಪಾತ್ರದಲ್ಲಿ ದಿವ್ಯಾಂಕಾ ತ್ರಿಪಾಠಿ". Archived from the original on 2019-05-28. Retrieved 2019-05-28.
  16. "ಫ್ಲಾವಿಯಾ ಗಾಲ್ಮ್ಸ್ ಪಾತ್ರದಲ್ಲಿ ದಿವ್ಯಾಂಕಾ". Archived from the original on 2019-05-28. Retrieved 2019-05-28.
  17. ತೇರಿ ಮೇರಿ ಲವ್ ಸ್ಟೋರಿ ಯಲ್ಲಿ ನಿಖಿತಾ ಎಂಬ ಪಾತ್ರದಲ್ಲಿ ದಿವ್ಯಾಂಕಾ ತ್ರಿಪಾಠಿ
  18. ರಾಮಾಯಣದಲ್ಲಿ ಅಪ್ಸರೆಯ ಪಾತ್ರದಲ್ಲಿ ಕಾಣಿಸಿಕೊಂಡ ದಿವ್ಯಾಂಕಾ
  19. ಸಾವ್ಧಾನ್ ಇಂಡಿಯಾದಲ್ಲಿ ದಿವ್ಯಾಂಕಾ
  20. ಅತಿಥಿಯಾಗಿ ದಿವ್ಯಾಂಕಾ
  21. ಡಾ.ಇಶಿತಾ ಭಲ್ಲಾ ಪಾತ್ರದಲ್ಲಿ ದಿವ್ಯಾಂಕಾ
  22. ಬಾಕ್ಸ್ ಕ್ರಿಕೆಟ್ ಲೀಗ್
  23. "BIG BROTHER UK WIKI". Archived from the original on 2019-05-27. Retrieved 2019-05-27.
  24. "ನಚ್ ಬಲಿಯೆ ೭ ರಲ್ಲಿ ಅತಿಥಿಯಾಗಿ ದಿವ್ಯಾಂಕಾ ತ್ರಿಪಾಠಿ". Archived from the original on 2019-05-28. Retrieved 2019-05-28.
  25. ಟಿವಿ ರಿಪೋರ್ಟರ್ ಪಾತ್ರದಲ್ಲಿ ದಿವ್ಯಾಂಕಾ
  26. ಬಾಕ್ಸ್ ಕ್ರಿಕೆಟ್ ಲೀಗ್
  27. ಇಂಡಿಯನ್ ಎಕ್ಸ್‌ಪ್ರೆಸ್‌
  28. ಟೈಮ್ಸ್ ಆಫ್ ಇಂಡಿಯಾ Last updated on - Dec 31, 2018, 15:20 IST
  29. ಖಾನ್ಪುರ್ ವಾಲೆ ಖುರಾನಾಸ್ ಶೋ ನಲ್ಲಿ ದಿವ್ಯಾಂಕಾ
  30. ನಿರೂಪಕಿಯಾಗಿ ದ ವಾಯ್ಸ್ ೩ ಯಲ್ಲಿ ದಿವ್ಯಾಂಕಾ
  31. "Zee Rishtey Awards". awardsinindia.com. Archived from the original on 2015-07-30. Retrieved 2019-05-29.
  32. "Zee Gold Awards 2008 Results". My Indian Television and Indian Soaps Blog.
  33. Tellychakkar Team (18 October 2014). "13th Indian Telly Awards: Complete List of Winners". tellychakkar.com.
  34. "Zee Gold Awards 2014 Complete List Of Winners". www.filmibeat.com.
  35. "Indian Telly Awards 2015: Karan Patel, Sriti Jha, Kapil Sharma winners". The Indian Express. 30 November 2015. Retrieved 31 March 2016.
  36. [https://www.bizasialive.com/asian-viewers�۪-television-awards-2015-results/ Gautam Rode, Divyanka Tripathi, Ye Hai Mohabbatein bags top honours at AVTA 2015]
  37. {{cite web|url=http://www.bollywoodlife.com/news-gossip/gold-awards-2018-winners-list-hina-khan-mouni-roy-surbhi-jyoti-take-home-the-trophies/%7Ctitle=Gold Awards 2018 complete winners list: Jennifer Winget, Surbhi Jyoti, Surbhi Chandna take home the trophies|website=bollywoodlife.com|accessdate=11 November 2018}}
  38. ITA 2018 Winners List: Divyanka Tripathi, Surbhi Chandna, Harshad Chopra & Others Bag Awards!
  39. Indian Telly Awards 2019: Complete List of Winners