ದಿಗ್ವಿಜಯ

ಕನ್ನಡದ ಒಂದು ಚಲನಚಿತ್ರ

ದಿಗ್ವಿಜಯ ಚಿತ್ರವು ೨೭ ಮೇ ೧೯೮೭ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸೋಮುರವರು ನಿರ್ದೇಶಿಸಿದ್ದಾರೆ. ಎಂ.ಎಸ್.ಕಾರಂತ್‌ರವರು ನಿರ್ಮಾಸಿದ್ದಾರೆ.

ದಿಗ್ವಿಜಯ
ದಿಗ್ವಿಜಯ
ನಿರ್ದೇಶನಸೋಮು
ನಿರ್ಮಾಪಕಎಂ.ಎಸ್.ಕಾರಂತ್
ಪಾತ್ರವರ್ಗಅಂಬರೀಶ್ ಅಂಬಿಕ (ದ್ವಿಪಾತ್ರದಲ್ಲಿ) ಶ್ರೀನಾಥ್, ಎನ್.ಎಸ್.ರಾವ್
ಸಂಗೀತಹಂಸಲೇಖ
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆವಿಜಯೇಶ್ವರಿ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ

ಚಿತ್ರದ ಹಾಡುಗಳು ಬದಲಾಯಿಸಿ

  • ಲೂನ ಮೇಲೆ ನನ್ನ ಮೈನಾ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್
  • ಬಾ ಅರಗಿಣಿಯೇ ಬಾ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್
  • ದೆವ್ವ ಅಲ್ಲ ಕಣೋ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್
  • ಮಂಡಿ ಪೇಟೆ ಮಾದವ ಬಂದ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್