ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ
(ದಾವಣಗೆರೆ ವಿಶ್ವ ವಿದ್ಯಾಲಯ ಇಂದ ಪುನರ್ನಿರ್ದೇಶಿತ)
ದಾವಣಗೆರೆ ವಿಶ್ವವಿದ್ಯಾಲಯ , ಭಾರತದ ಸಾರ್ವಜನಿಕ ರಾಜ್ಯ ವಿಶ್ವವಿದ್ಯಾಲಯ. ಇದು ಕರ್ನಾಟಕದ ದಾವಣಗೆರೆಯಲ್ಲಿದೆ . ಈ .ವಿಶ್ವವಿದ್ಯಾಲಯವನ್ನು ಕರ್ನಾಟಕ ಸರ್ಕಾರವು 2008 ರಲ್ಲಿ ಆರಂಭಿಸಿತು.[೨] NAAC 2 ನೇ ಆವೃತ್ತಿಯಲ್ಲಿ 2022 ದರಲ್ಲಿ B+ ಮಾನ್ಯತೆ ಪಡೆದಿದೆ. ಮೊದಲ B Gradeಇತ್ತು.
Davanagere University | |
ಪ್ರಕಾರ | ಸಾರ್ವಜನಿಕ |
---|---|
ಸ್ಥಾಪನೆ | 2008 |
ಕುಲಪತಿಗಳು | ಶ್ರೀ ವಜುಭಾಯ್ ವಾಲಾ ಕರ್ನಾಟಕ ಗವರ್ನರ್ |
ಉಪ-ಕುಲಪತಿಗಳು | ಪ್ರೊ.ಶರಣಪ್ಪ ವಿ.ಹಲಸೆ,[೧] |
ಸ್ಥಳ | ದಾವಣಗೆರೆ, ಕರ್ನಾಟಕ, ಭಾರತ |
ಆವರಣ | ಶಿವಗಂಗೋತ್ರಿ, 73 acres |
ಮಾನ್ಯತೆಗಳು | UGC, AICTE |
ಜಾಲತಾಣ | davangereuniversity.ac.in |
ಸ್ಥಳ
ಬದಲಾಯಿಸಿದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿ 73 ಎಕರೆ ಕ್ಯಾಂಪಸ್ ಹೊಂದಿದ್ದು ,ನಗರದಿಂದ 9 ಕಿ.ಮೀ. ದೂರದಲ್ಲಿರುವ ತೋಳಹುಣಸೆನಲ್ಲಿದೆ. ಇದು ಹಾಸ್ಟೆಲ್ ಮತ್ತು ಬೋರ್ಡಿಂಗ್ ಸೌಲಭ್ಯಗಳನ್ನು ಹೊಂದಿದೆ. ಅದರ ವ್ಯಾಪ್ತಿಯೊಳಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾಲೇಜುಗಳು ಬರುತ್ತವೆ .
ಅವಲೋಕನ
ಬದಲಾಯಿಸಿ- 1979 to 1987 ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ
- 1987 to 2009. ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ
- 18 ಆಗಸ್ಟ್ 2009 ದಾವಣಗೆರೆ ವಿಶ್ವವಿದ್ಯಾಲಯ ಪ್ರಾರಂಭ
- 110 ಕಾಲೇಜುಗಳು ವಿಶ್ವವಿದ್ಯಾಲಯ ಒಳಪಡುತ್ತವೆ
- ಏಳು ಸ್ನಾತಕೋತ್ತರ ವಿಭಾಗಗಳಿವೆ,ಮತ್ತು ಒಂದು ಪಿ.ಜಿ ಡಿಪ್ಲೊಮಾ ಶಿಕ್ಷಣ.[೩]
ವಿಭಾಗಗಳು
ಬದಲಾಯಿಸಿ- ಕಲೆ.
- ವಿಜ್ಞಾನ ಮತ್ತು ತಂತ್ರಜ್ಞಾನ.
- ವಾಣಿಜ್ಯ ಮತ್ತು ನಿರ್ವಹಣೆ.
- ಎಂಜಿನಿಯರಿಂಗ್ ಮತ್ತು ಶಿಕ್ಷಣ.
ಸ್ನಾತಕೋತ್ತರ ವಿಭಾಗಗಳು
ಬದಲಾಯಿಸಿ- ವಾಣಿಜ್ಯ,
- ಬಯೊಕೆಮಿಸ್ಟ್ರಿ,
- ಮೈಕ್ರೋಬಯಾಲಜಿ,
- ಇತಿಹಾಸ
- ಅರ್ಥಶಾಸ್ತ್ರ,
- ಆಹಾರ ತಂತ್ರಜ್ಞಾನ,
- ಅಕೌಂಟಿಂಗ್ & ಫೈನಾನ್ಸ್,
- M.Ed., ಮತ್ತು MSW
- ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಪಿ.ಜಿ ಸೆಂಟರ್.
ಗ್ರಂಥಾಲಯ :
ಈ ವಿಶ್ವವಿದ್ಯಾನಿಲಯವು ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸುಸಜ್ಜಿತ ಗ್ರಂಥಾಲಯವನ್ನು ಒದಗಿಸಿದೆ.
ಓದುವ ಸ್ಥಾನಗಳ ವಿವರ | ೧೫೦ |
ಗ್ರಂಥಾಲಯ ವಿಸ್ತೀರ್ಣ | ೬೦ |
ಅಂತರಜಾಲ ಸೌಲಭ್ಯ | ಇದೆ |
ತಂತ್ರಾಂಶ ದತ್ತಾಂಶ | ಸೌಲ್ |
ವಿವಿಧ ವಿಭಾಗದ ಪುಸ್ತಕ ಸಂಗ್ರಹಣೆ
ಸಂಖ್ಯೆ | ವಿಭಾಗ | ಒಟ್ಟು ಪುಸ್ತಕಗಳು |
---|---|---|
೧ | ಅರ್ಥಶಾಸ್ತ್ರ | ೪೮೧೫ |
೨ | ವಾಣಿಜ್ಯ | ೩೨೩೮ |
೩ | ಸೂಕ್ಷ್ಮ ಜೀವವಿಜ್ಞಾನ | ೭೩೨ |
೪ | ಜೀವರಸಾಯನ ಶಾಸ್ತ್ರ | ೫೮೦ |
೫ | ಅಂಕಿಅಂಶಗಳು | ೯೮೧ |
೬ | ಎಮ್ .ಎಸ್.ಡಬ್ಲ್ಯೂ | ೨೨೯ |
೭ | ಆಹಾರ ತಂತ್ರಜ್ಞಾನ | ೨೦೯ |
೮ | ಸಾಮಾನ್ಯ | ೭೯೨ |
೯ | ಆಂಗ್ಲಸಾಹಿತ್ಯ | ೨೫೭ |
ಉಲ್ಲೇಖಗಳು
ಬದಲಾಯಿಸಿ- ↑ "Vice-chancellor". Archived from the original on 2017-01-09. Retrieved 2016-12-15.
- ↑ UGC List
- ↑ "Davangere University". Archived from the original on 2012-07-29. Retrieved 2016-12-15.