ದಾಂಡಿಯಾ
(ದಾಂಡಿಯಾ ರಾಸ್ ಇಂದ ಪುನರ್ನಿರ್ದೇಶಿತ)
ದಾಂಡಿಯಾ ಅಥವಾ ರಾಸ್ ಅಥವಾ ದಾಂಡಿಯಾ ರಾಸ್ ಭಾರತದ ಗುಜರಾತ್ನ ಸಾಂಪ್ರದಾಯಿಕ ಜಾನಪದ ನೃತ್ಯ ರೂಪ. ಇದು ಕೃಷ್ಣನಿಂದ ವೃಂದಾವನದಲ್ಲಿ ಹುಟ್ಟಿಕೊಂಡಿತು, ಮತ್ತು ಅಲ್ಲಿ ಇದನ್ನು ಹೋಳಿ ಮತ್ತು ಕೃಷ್ಣ ಹಾಗೂ ರಾಧೆಯರ ಲೀಲೆಯನ್ನು ಚಿತ್ರಿಸಿ ಆಡಲಾಗುತ್ತದೆ. ಗರ್ಬಾದೊಂದಿಗೆ ಇದು ಪಶ್ಚಿಮ ಭಾರತದಲ್ಲಿ ನವರಾತ್ರಿ ಸಂಜೆಗಳ ವೈಶಿಷ್ಟ್ಯಪೂರ್ಣ ನೃತ್ಯವಾಗಿದೆ.