ಸಿಂಪಿಗ
ಹಕ್ಕಿಯ ಒಂದು ಜಾತಿ
(ದರ್ಜಿ ಹಕ್ಕಿ ಇಂದ ಪುನರ್ನಿರ್ದೇಶಿತ)
ಸಿಂಪಿಗ | |
---|---|
ಬಾಲ ಎತ್ತಿ ಇರುವ ಗಂಡು ಪಕ್ಷಿ | |
Conservation status | |
Scientific classification | |
ಸಾಮ್ರಾಜ್ಯ: | |
ವಿಭಾಗ: | ಖೊರ್ಡಾಟ
|
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | ಓ.ಸುಟೋರಿಯಸ್
|
Binomial name | |
ಅರ್ಥೋಟೋಮಸ್ ಸುಟೋರಿಯಸ್ (Pennant, 1769)
| |
Subspecies | |
ಸಿಂಪಿಗ (Common Toilorbird) ಏಷಿಯಾ ಖಂಡದ ಸಾಮಾನ್ಯ ಪಕ್ಷಿ. ಎಲೆಗಳನ್ನು ನೇಯ್ದು ಗೂಡು ಕಟ್ಟುವ ಕಾರಣ ಪಕ್ಷಿಗೆ ಈ ಹೆಸರು ಬಂದಿದೆ.
ವೈಜ್ಞಾನಿಕ ಹೆಸರು
ಬದಲಾಯಿಸಿಆರ್ಥೋಟೋಮಸ್ ಸುಟೋರಿಯಸ್ (Orthotomus sutorius ) ಎಂಬುದು ವೈಜ್ಞಾನಿಕ ಹೆಸರು. ದರ್ಜಿಹಕ್ಕಿ ಎಂದು ಕನ್ನಡದ ಇನ್ನೊಂದು ಹೆಸರು. ಸಂಸ್ಕೃತದಲ್ಲಿ ಪತ್ರಪುಟ, ಪುಟಿಕಾ ಎಂದು ಕರೆಯುತ್ತಾರೆ.
ಲಕ್ಷಣಗಳು
ಬದಲಾಯಿಸಿಗುಬ್ಬಚ್ಚಿ ಗಿಂತ ಚಿಕ್ಕದಾದ ಪಕ್ಷಿ. ಪಾಚಿ ಹಸಿರು ಬಣ್ಣ.ಎದೆ,ಹೊಟ್ಟೆ,ಹಾಗೂ ಬಾಲದ ತಳ ಭಾಗ ಬಿಳಿ.ತಿಳಿ ಗುಲಾಬಿ ಕಾಲುಗಳು.ಮೊನಚಾದ ಬಾಲವನ್ನು ಸದಾ ಎತ್ತಿಕೊಂಡಿರುತ್ತದೆ.
ಆವಾಸ
ಬದಲಾಯಿಸಿಜನವಸತಿ ಪ್ರದೇಶ,ಕುರುಚಲು ಕಾಡು ಮುಂತಾದ ಕಡೆಗಳಲ್ಲಿ ಪೊದೆಗಳಲ್ಲಿ ವಾಸಿಸುತ್ತವೆ.ಗುಂಪಿನಲ್ಲಿ ಅಥವಾ ಒಂಟಿಯಾಗಿ ಕಾಣ ಸಿಗುತ್ತವೆ.
ವಿಶೇಷತೆ
ಬದಲಾಯಿಸಿಎಲೆಗಳನ್ನು ಹೆಣೆದು ಹತ್ತಿ, ನಾರು ಮುಂತಾದವುದಳನ್ನು ಜೋಡಿಸಿ ಗೂಡುಕಟ್ಟುವುದರಲ್ಲಿ ನಿಪುಣ.
ಬಾಹ್ಯ ಸಂಪರ್ಕ
ಬದಲಾಯಿಸಿ- Internet Bird Collection Archived 2016-04-19 ವೇಬ್ಯಾಕ್ ಮೆಷಿನ್ ನಲ್ಲಿ.
- In Singapore
- Rikki Tikki Tavi by Rudyard Kipling
ಛಾಯಾಂಕನ
ಬದಲಾಯಿಸಿ-
ಸಿಂಪಿಗ ಹಕ್ಕಿಯ ಮೊಟ್ಟೆಗಳು
-
ಗೂಡಿನ ಸಮೀಪ ನೋಟ
-
ಕಾವು ಕೊಡುತ್ತಿರುವ ಸಿಂಪಿಗ
ಆಧಾರ
ಬದಲಾಯಿಸಿ೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್
ಉಲ್ಲೇಖಗಳು
ಬದಲಾಯಿಸಿ- ↑ BirdLife International (2008). Orthotomus sutorius. In: IUCN 2008. IUCN Red List of Threatened Species. Retrieved 3 Oct 2009.
Wikimedia Commons has media related to Orthotomus sutorius.