ದಯವಿಟ್ಟು ಗಮನಿಸಿ (ಚಲನಚಿತ್ರ)
ದಯವಿಟ್ಟು ಗಮನಿಸಿ ,2017ರ ಭಾರತದ ಕನ್ನಡ ಭಾಷೆಯ ಚಿತ್ರ. ರೋಹಿತ್ ಪದಕಿ ಯವರು ಮೊದಲ ಬಾರಿಗೆ ಬರೆದು,ನಿರ್ದೇಶಿಸಿ ಸಹ ನಿರ್ಮಿಸಿರುವ ಚಿತ್ರ.[೧] ಕೃಷ್ಣ ಸಾರ್ಥಕ್ ಚಿತ್ರದ ಮುಖ್ಯ ನಿರ್ಮಾಪಕ ಮತ್ತು ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಮುಖ್ಯ ಪಾತ್ರಗಳಲ್ಲಿ ರಘು ಮುಖರ್ಜಿ, ಸಂಯುಕ್ತ ಹೊರ್ನಾಡ್, ಸುಕೃತ ವಾಗ್ಲೆ, ವಶಿಷ್ಠ ಎನ್ ಸಿಂಹ, ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ, ಭಾವನಾ ರಾವ್ , ಸಂಗೀತಾ ಭಟ್ ಮತ್ತು ಪೂರ್ಣಚಂದ್ರ ಮೈಸೂರು ಕಾಣಿಸಿಕೊಂಡಿದ್ದರೆ.[೨] ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರವು 65 ನೆಯ ದಕ್ಷಿಣದ ಫಿಲಂ ಫೇರ್ ಅವಾರ್ಡ್ಸ್ ಗೆ ನಾಮನಿರ್ದೇಶನವಾಗಿತ್ತು.
ದಯವಿಟ್ಟು ಗಮನಿಸಿ | |
---|---|
ನಿರ್ದೇಶನ | ರೋಹಿತ್ ಪದಕಿ |
ನಿರ್ಮಾಪಕ | ಕೃಷ್ಣ ಸಾರ್ಥಕ್ |
ಲೇಖಕ | ರೋಹಿತ್ ಪದಕಿ |
ಪಾತ್ರವರ್ಗ | ರಘು ಮುಖರ್ಜಿ ಸುಕೃತ ವಾಗ್ಲೆ ಭಾವನ ರಾವ್ ವಶಿಷ್ಠ ಎನ್. ಸಿಂಹ ಸಂಯುಕ್ತಹೊರ್ನಾಡ್ ಸಂಗೀತ ಭಟ್ |
ಸಂಗೀತ | ಅನೂಪ್ ಸೀಳಿನ್ |
ಛಾಯಾಗ್ರಹಣ | ಅರವಿಂದ್ ಕಶ್ಯಪ್ |
ಸಂಕಲನ | ಕಿರಣ್ |
ಸ್ಟುಡಿಯೋ | ಕೃಷ್ಣ ಸಾರ್ಥಕ್ ಜೆ ಪಿ ಸಂಗೀತ ಪದಕಿ ಪ್ರೊಡಕ್ಷನ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಪಾತ್ರವರ್ಗ
ಬದಲಾಯಿಸಿ- ರಘು ಮುಖರ್ಜಿ
- ವಶಿಷ್ಠ ಎನ್. ಸಿಂಹ
- ನಂದಿನಿಯಾಗಿ ಸುಕೃತ ವ್ಗಾಗ್ಲೆ
- ಸಂಯುಕ್ತ ಹೊರ್ನಾಡ್
- ಭಾವನ ರಾವ್
- ರಾಜೇಶ್ ನಟರಾಂಗ
- ಪೂರ್ಣಚಂದ್ರ ಮೈಸೂರು
- ಸಂಗೀತ ಭಟ್
- ಪ್ರಕಾಶ್ ಬೆಳವಾಡಿ
- ಶಿಲ್ಪಾ ರವಿ
- ಚಂದನ್ ಆಚಾರ್
ಉಲ್ಲೇಖಗಳು
ಬದಲಾಯಿಸಿ- ↑ "Rohit Padaki turns director with a multi-starrer". ದಿ ಟೈಮ್ಸ್ ಆಫ್ ಇಂಡಿಯಾ. Retrieved 24 January 2017.
- ↑ "Dayavittu Gamanisi cast & crew". Filmibeat. 12 September 2017.