ದಮಯಂತಿ ನರೇಗಲ್ ಇವರ ಅನೇಕ ಕತೆಗಳು ಮಯೂರ, ಕಸ್ತೂರಿ, ಕರ್ಮವೀರಗಳಲ್ಲಿ ಪ್ರಕಟಗೊಂಡಿವೆ.

ಇವರು ಧಾರವಾಡ ನಿವಾಸಿಗಳು.

ಕಾದಂಬರಿಗಳು

ಬದಲಾಯಿಸಿ
  • ಕಲ್ಲು ಖಣಿಯಾಗು, ಕರಿಕೀ ಬೇರಾಗು
  • ಯಯಾತಿ ಪ್ರಸಂಗ

ಕಥಾ ಸಂಕಲನಗಳು

ಬದಲಾಯಿಸಿ
  • ಕತೆಯಾದಳು ಅಜ್ಜಿ
  • ತಿಪ್ಪೆರಾಣಿ

ಪುರಸ್ಕಾರಗಳು

ಬದಲಾಯಿಸಿ

ಮಾಸ್ತಿ ಪ್ರಶಸ್ತಿ ದಶಮಾನೋತ್ಸವ ಕಾದಂಬರಿ ಸ್ಪರ್ಧೆಯಲ್ಲಿ ಯಯಾತಿ ಪ್ರಸಂಗಕ್ಕೆ ತೃತೀಯ ಬಹುಮಾನ ಲಭಿಸಿದೆ

ಬಿ.ವಿ.ಕಾರಂತ ರಂಗಪ್ರತಿಷ್ಠಾನದ ನಾಟಕ ಸ್ಪರ್ಧೆಯಲ್ಲಿದೇವರಿಲ್ಲದ ಗೋಡೆ ನಾಟಕಕ್ಕೆ ದ್ವಿತೀಯ ಬಹುಮಾನ ದೊರೆತಿದೆ.