ದಂಡುಪಾಳ್ಯ ೩
ದಂಡುಪಾಳ್ಯ 3,[೨] 2018ರ ಕ್ರೈಂ ಥ್ರಿಲ್ಲರ್ ಚಿತ್ರ. ಈ ಚಿತ್ರವನ್ನು ಶ್ರೀನಿವಾಸ ರಾಜು ನಿರ್ದೇಶಿಸಿದ್ದಾರೆ. ರಾಮ್ ತಲ್ಲುರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.[೩] ದಂಡುಪಾಳ್ಯದ ಕುಖ್ಯಾತ ಡಕಾಯಿತರ ಗುಂಪನ್ನು ಆಧರಿಸಿದ ಚಿತ್ರ ಇದಾಗಿದೆ, 2017 ರಲ್ಲಿ ಬಿಡುಗಡೆಯಾದ ದಂಡುಪಾಳ್ಯ 2 ಚಿತ್ರದ ಮುಂದುವರಿದ ಭಾಗ. ದಂಡುಪಾಳ್ಯ ಚಿತ್ರ ಸರಣಿಯಲ್ಲಿ ಇದು 3 ನೇ ಚಿತ್ರ. ಪೂಜಾ ಗಾಂಧಿ ತಮ್ಮ ಹಿಂದಿನ ಚಿತ್ರಗಳಲ್ಲಿನ ಪಾತ್ರವನ್ನು ಮುಂದುವರಿಸಿದ್ದಾರೆ, ಮುಖ್ಯ ಪಾತ್ರಗಳಲ್ಲಿ ಪಿ. ರವಿಶಂಕರ್, ಮಕ್ರಂದ್ ದೇಶಪಾಂಡೆ, ಸಂಜನಾ, ರವಿ ಕಾಳೆ ಮತ್ತು ಪೆಟ್ರೋಲ್ ಪ್ರಸನ್ನ ತಮ್ಮ ಪಾತ್ರಗಳನ್ನು ಮುಂದುವರೆಸಿದ್ದಾರೆ.[೪] ರ್ಜುನ್ ಜನ್ಯಾ ಸಂಗೀತ ಮತ್ತು ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಚಿತ್ರವು ದಂಡುಪಾಳ್ಯ ಚಿತ್ರ ಸರಣಿಯ ಕೊನೆಯ ಚಿತ್ರವಾಗಿದೆ.[೫][೬][೭]
Dandupalya 3 | |
---|---|
ಚಿತ್ರ:Dandupalya 3.jpg | |
ನಿರ್ದೇಶನ | Srinivasa Raju |
ನಿರ್ಮಾಪಕ | Ram Talluri |
ಲೇಖಕ | Srinivasa Raju |
ಪಾತ್ರವರ್ಗ | |
ಸಂಗೀತ | Arjun Janya |
ಛಾಯಾಗ್ರಹಣ | Venkat Prasad |
ಸಂಕಲನ | C. Ravi Chandran |
ಸ್ಟುಡಿಯೋ | SRT Entertainers Private Limited |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 102 minutes |
ದೇಶ | India |
ಭಾಷೆ | Kannada |
ಚಿತ್ರದ ಬಹುತೇಕ ಭಾಗ ಎರಡನೇ ಭಾಗದ ಚಿತ್ರೀಕರಣದ ವೇಳೆಯೇ ಚಿತ್ರೀಕರಿಸಲಾಯಿತು. ಚಿತ್ರವು 16 ಮಾರ್ಚ್ 2018 ರಂದು ಬಿಡುಗಡೆಯಾಯಿತು.[೮]
ಈ ಚಿತ್ರಕ್ಕೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು, ಆದರೆ ಒಳ್ಳೆಯ ದುಡ್ಡು ಮಾಡಿತು.[೯]
ಪಾತ್ರವರ್ಗ
ಬದಲಾಯಿಸಿ- ಪೂಜಾ ಗಾಂಧಿ
- ಮಕರಂದ ದೇಶಪಾಂಡೆ
- ಪಿ. ರವಿಶಂಕರ್
- ರವಿ ಕಾಲೆ
- ಸಂಜನಾನಾ
- ಶೃತಿ
- ಕರಿ ಸುಬ್ಬು
- ಪೆಟ್ರೋಲ್ ಪ್ರಸನ್ನ
- ಆದಿ ಲೋಕೇಶ್
- ಡ್ಯಾನಿ
- ಜಯದೇವ್
- ಮುನಿ
ಉಲ್ಲೇಖಗಳು
ಬದಲಾಯಿಸಿ- ↑ "Dhandupalya 3 on March 2". Indiaglitz. 17 February 2018.
- ↑ "It is 3 from Dandupalya team". Indiaglitz. 29 December 2017.
- ↑ "Dandupalya 3 was inevitable: Srinivas Raju". Deccan Chronicle. 10 October 2017.
- ↑ "Exclusive: On the set of Dandupalya 3". The Times of India. 20 May 2017.
- ↑ "'Dandupalyam 3' gets into title controversy". Bangalore Mirror. 11 November 2017.
- ↑ "3 related to Dandupalya". Indiaglitz. 3 November 2017.
- ↑ "An end for Dandupalyam series". The Hans India. 10 October 2017.
- ↑ "Dandupalya 3 Shot simultaneously with Part 2". The New Indian Express. 23 March 2017.
- ↑ https://m.timesofindia.com/entertainment/kannada/movie-reviews/dandupalya-3/movie-review/63329338.cms