ತೋಳ್ಳಪಲ್ಲಿ
ಭಾರತ ದೇಶದ ಗ್ರಾಮಗಳು
ತೋಳ್ಳಪಲ್ಲಿ ಕರ್ನಾಟಕದ ಚಿಕ್ಕಬಳ್ಳಾಪುರ ಜೆಲ್ಲೆಯಲ್ಲಿರುವ ಒಂದು ಸಣ್ಣ ಹಳ್ಳಿ. ಇದರ ಸುತ್ತಮುತ್ತಲಿನ ಗ್ರಾಮಗಳೆಂದರೆ ಅಗಟಮಡಕ ಮತ್ತು ಗುಮ್ಮನಾಯಕನ ಪಾಳ್ಯ.
ತೋಳ್ಳಪಲ್ಲಿ | |
---|---|
ಗ್ರಾಮ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಬಳ್ಳಾಪುರ |
ತಾಲ್ಲೂಕು | ಚಿಕ್ಕಬಳ್ಳಾಪುರ |
Government | |
• Body | ಗ್ರಾಮ ಪಂಚಾಯಿತಿ |
ಭಾಷೆಗಳು | |
• ಅಧಿಕಾರ | ಕನ್ನಡ |
Time zone | UTC+5:30 (ಭಾರತ ಕಾಲಮಾನ) |
ಹತ್ತಿರವಿರುವ ನಗರ | ಕೋಲಾರ |
ಆಡಳಿತ | ಗ್ರಾಮ ಪಂಚಾಯಿತಿ |
ಹತ್ತಿರದ ಬ್ಯಾಂಕುಗಳು
ಬದಲಾಯಿಸಿಕೆನರಾ ಬ್ಯಾಂಕ್ (ಬಾಗೇಪಲ್ಲಿ), ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ (ಬಾಗೇಪಲ್ಲಿ), ಕೋಟಾಕ್ ಮಹೀಂದ್ರ ಬ್ಯಾಂಕ್(ಪತಪಾಳ್ಯ)
ಹತ್ತಿರದ ಶೈಕ್ಷಣಿಕ ಸಂಸ್ಥೆಗಳು
ಬದಲಾಯಿಸಿನ್ಯಾಷನಲ್ ಕಾಲೇಜು ಬಾಗೇಪಲ್ಲಿ, ಸರ್ಕಾರಿ-ಜೂನಿಯರ್ ಕಾಲೇಜು ಬಾಗೇಪಲ್ಲಿ
ಪ್ರಖ್ಯಾತ ವ್ಯಕ್ತಿಗಳು
ಬದಲಾಯಿಸಿ- ವೆಂಕಟಷಿವಾ ರೆಡ್ಡಿ
- ಸುಧಾ ವಿ ರೆಡ್ಡಿ
- ಟಿ.ಎ. ರೆಡ್ಡಿ
ಪ್ರಸಿದ್ಧ ಸ್ಥಳಗಳು
ಬದಲಾಯಿಸಿ- ಗುಮ್ಮನಾಯಕನ ಕೋಟೆ
- ಅಗತಮಡಕಮ್ಮ ದೇವಸ್ಥಾನ
- ಶ್ರೀ ರಾಮ ದೇವಸ್ಥಾನ
- ಸಾಯಿ ದೇವಸ್ಥಾನ