ತೋಡ ಭಾಷೆ
ತೋಡ ಭಾಷೆ ಯು ದ್ರಾವಿಡ ಭಾಷೆಗಳ ಗುಂಪಿಗೆ ಸೇರಿದ ಒಂದು ಭಾಷೆಯಾಗಿದೆ. ಇದು ತಮಿಳು ನಾಡಿನ ನೀಲಗಿರಿ ಜೆಲ್ಲೆಯ ಗುಡ್ದಗಾಡು ಜನಾಂಗದವರಲ್ಲಿ ಬಳಕೆಯಲ್ಲಿದು ಪ್ರಪಂಚದ ಅಳಿವಿನಂಚಿನಲ್ಲಿರುವ ಭಾಷೆಗಳಲ್ಲಿ ಒಂದಾಗಿದೆ.ಇದನ್ನು ಬಳಸುವ ಜನರ ಸಂಖ್ಯೆ ಸುಮಾರು ೧೬೦೦ (೨೦೦೧ರ ಜನಗಣತಿ).ಕೋಟ ಭಾಷೆಯಂತೆ ಇದು ಕೂಡ ಹಳೆಗನ್ನಡದಿಂದ ಬಂದಿರಬಹುದು ಎಂದು ವಿದ್ವಾಂಸರ ಅಭಿಪ್ರಾಯ[೧]
ತೋಡ tōtā | ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |||
ಪ್ರದೇಶ: | ನೀಲಗಿರಿ ಬೆಟ್ಟಗಳು | |||
ಒಟ್ಟು ಮಾತನಾಡುವವರು: |
೧,೬೦೦ | |||
ಭಾಷಾ ಕುಟುಂಬ: | Dravidian Southern Tamil–Kannada Tamil–Kodagu Toda–Kota ತೋಡ | |||
ಭಾಷೆಯ ಸಂಕೇತಗಳು | ||||
ISO 639-1: | ಯಾವುದೂ ಇಲ್ಲ | |||
ISO 639-2: | ಸೇರಿಸಬೇಕು
| |||
ISO/FDIS 639-3: | tcx
|
ಹೆಚ್ಚಿನ ಓದಿಗಾಗಿಸಂಪಾದಿಸಿ
- E. E. Speight who was compiling a Toda grammar in the period before his death[೨]
ಉಲ್ಲೇಖಗಳುಸಂಪಾದಿಸಿ
- ↑ Narasimhacharya, R. (1990). History of Kannada Language. New Delhi, Madras: Asian Educational Services. pp. 1, 30, 36–37. ISBN 9788120605596.
- ↑ Walsh, R R (15 April 1953). "Ernest Speight - A Portrait". The Sunday Statesman.
During his retirement he lived alone, devoting himself to the care of his fascinating library and extensive collection of Japanese art treasures and antiques. and the study of the language and customs and mythology of the Nilgiri hill tribes, the Badagas. He was compiling a Toda grammar when he died
ಬಾಹ್ಯ ಸಂಪರ್ಕಗಳುಸಂಪಾದಿಸಿ
- The Toda Language, as part of the Endangered Languages project
.