ತುಳು ಚಿತ್ರರಂಗ
ತುಳು ಚಿತ್ರರಂಗ ಭಾರತೀಯ ಸಿನಿಮಾದ ಒಂದು ಭಾಗವಾಗಿದೆ.ಇದು ತುಳು ಭಾಷೆಯಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುತ್ತದೆ. ತುಳು ಚಲನಚಿತ್ರೋದ್ಯಮವು ವಾರ್ಷಿಕವಾಗಿ 5 ರಿಂದ 7 ಚಲನಚಿತ್ರಗಳು ಬಿಡುಗಡೆಯಾಗುತ್ತವೆ.
ಇತಿಹಾಸ
ಬದಲಾಯಿಸಿ೧೯೭೧ ರಲ್ಲಿ ಮೊದಲ ತುಳು ಚಲನಚಿತ್ರ ಎನ್ನಾ ಥಂಗಡಿ ಬಿಡುಗಡೆಯಾಯಿತು .೧೯೭೧ ರಿಂದ ೨೦೦೦ ರವರೆಗೆ ಚಲನಚಿತ್ರಗಳು ತುಳುನಾಡು ಪ್ರದೇಶದ ಥಿಯೇಟರ್ಗಳಲ್ಲಿ ಬಿಡುಗಡೆಯಾಗುತಿದ್ದವು .ಆದರೆ ೨೦೦೦ ರಿಂದ ತುಳು ಚಲನಚಿತ್ರಗಳು ಮಂಗಳೂರು, ಉಡುಪಿ, ಮುಂಬಯಿ , ಬೆಂಗಳೂರು ಮತ್ತು ಗಲ್ಫ್ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿವೆ.[೧]2006 ರಲ್ಲಿ ನವ ದೆಹಲಿಯಲ್ಲಿ ನಡೆದ ಏಷ್ಯನ್ ಮತ್ತು ಅರಬ್ ಸಿನೆಮಾದ ಓಸಿಯನ್ನ ಸಿನೆಫಾನ್ ಉತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಲನಚಿತ್ರಕ್ಕಾಗಿ ವಿಮರ್ಶಾತ್ಮಕವಾಗಿ ಮೆಚ್ಚುಗೆಯನ್ನು ಪಡೆದ ತುಳು ಚಲನಚಿತ್ರ ಸುದಾ ಪ್ರಶಸ್ತಿಯನ್ನು ಗೆದ್ದಿತು.[೨][೩][೪] 2011 ರಲ್ಲಿ, ಒರಿಯಾಯಾಡಿರಿ ಅಸಲ್ ಚಿತ್ರದ ಬಿಡುಗಡೆಯಾಯಿತು . ತುಳು ಚಲನಚಿತ್ರ ಇತಿಹಾಸದಲ್ಲಿ ಈ ಚಿತ್ರವು ಅತೀ ದೊಡ್ಡ ಯಶಸ್ಸನ್ನು ಕಂಡಿತು.ತುಳು ಚಲನಚಿತ್ರೋದ್ಯಮದಲ್ಲಿ ಚಾಲಿ ಪೊಲಿಲು ದೀರ್ಘ ಕಾಲ ಪ್ರದರ್ಶನವಾದ ಚಲನಚಿತ್ರವಾಗಿದೆ.ತುಳು ಚಿತ್ರರಂಗದಲ್ಲಿ ಈ ಚಿತ್ರವು ಅತಿ ಹೆಚ್ಚು ಹಣ ಗಳಿಸಿದ ಚಲನಚಿತ್ರವಾಗಿದೆ.ಇದು ಮಂಗಳೂರಿನ ಪಿವಿಆರ್ ಸಿನಿಮಾಸ್ನಲ್ಲಿ ಯಶಸ್ವಿಯಾಗಿ 470 ದಿನಗಳ ಪೂರ್ಣಗೊಂಡಿತು.
೨೦೧೬ ರ ಫೆಬ್ರುವರಿ 27 ರಂದು ತುಳು ಸಿನೆಮಾ ಉದ್ಯಮದ ಬಗ್ಗೆ ವಿಶೇಷ ವರದಿಯನ್ನು ಟೈಮ್ಸ್ ಆಫ್ ಇಂಡಿಯಾ ನಡೆಸಿತು. 45 ವರ್ಷ ಇತಿಹಾಸದ ತುಳು ಉದ್ಯಮದಲ್ಲಿ 1971 ರಿಂದ ೨೦೧೧ ರ ವರೆಗೆ ಮೊದಲ 40 ವರ್ಷಗಳಲ್ಲಿ 45 ಚಲನಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.೨೦೧೧ ರಿಂದ ೨೦೧೬ ರ ವರೆಗೆ 21 ಚಿತ್ರಗಳಲ್ಲಿ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ .[೫]
೨೦೧೪ ರಲ್ಲಿ 8 ಚಲನಚಿತ್ರಗಳನ್ನು ತಯಾರಿಸಲಾಗಿದ್ದು, ೨೦೧೫ ರಲ್ಲಿ 11 ಚಲನಚಿತ್ರಗಳು ನಿರ್ಮಾಣವಾಗಿವೆ , ಸಾಮಾನ್ಯವಾಗಿ 40 ಲಕ್ಷ ರೂಪಾಯಿ 60 ಲಕ್ಷ ರೂಪಾಯಿಗಳ ಸಾಧಾರಣ ಬಜೆಟ್ನಲ್ಲಿ ತಯಾರಿಸಲಾಗುತ್ತದೆ ಎಂದು ವರದಿ ಮಾಡಿದೆ, ತುಳು ಚಲನಚಿತ್ರಗಳು ವಾಸ್ತವತೆಯ ಸ್ಪರ್ಶದಿಂದ ಹೊರಬಂದವು.ಸುಮಾರು 2 ಮಿಲಿಯನ್ ತುಳು ಚಿತ್ರಗಳ ಮುಖ್ಯ ಪ್ರೇಕ್ಷಕರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದೆ.ಅವರು ಮುಂಬೈ, ಬೆಂಗಳೂರು ಮತ್ತು ದುಬೈನಲ್ಲಿ ಸೀಮಿತ ಬಿಡುಗಡೆಗಳನ್ನು ಸಹ ನೋಡುತ್ತಾರೆ.2014 ರ ಮಡೈಮ್ ಚಿತ್ರ ಮರಾಠಿ ಭಾಷೆಯಲ್ಲಿ ಮರು ನಿರ್ಮಾಣವಾದ ಮೊದಲ ತುಳು ಚಿತ್ರವಾಗಿದೆ[೬][೭]
ತುಳು ಚಲನಚಿತ್ರಗಳ ಪಟ್ಟಿ
ಬದಲಾಯಿಸಿಚಿತ್ರ | ವರ್ಷ |
---|---|
ಆನಾರ್ಗಾಲಿ | |
ಆಮೇತ್ ಅಸಲ್ ಎಮೇತ್ ಕುಸಲ್ | |
ಇನಿ ಅತ್ತಂಡ ಎಲ್ಲೆ | |
ಇನ್‌ಕಿಲಾಬ್ ಝಿಂದಾಬಾದ್ | |
ಒರಿಯನ್ ತೂಂಡ ಒರಿಯಗಾಪುಜಿ | |
ಎನ್ನ ತ೦ಗಡಿ | |
ಏರ್ ಮ೦ತಿನ ತಪ್ಪು | |
ಒಂತೆ ಎಡ್ಜಸ್ಟ್ ಮಾಲ್ಪಿ | |
ಒರಿಯರ್ದೊರಿ ಅಸಲ್ | |
ಕಂಚಿಲ್ದ ಬಾಲೆ | |
ಕಡಲ ಮಗೆ | |
ಕರಿಯಾಣಿ ಕಟ್ಟಂಡಿ ಕಂಡನಿ | |
ಕಾಲ | |
ಕಾಸ್‍ದಾಯೆ ಕ೦ಡನಿ | |
ಕೋಟಿ ಚೆನ್ನಯ | |
ಕೊರಿದ ಕಟ್ಟ[೮] | |
ಗಗ್ಗರ | |
ತುಡರ್ | |
ತುಳುನಾಡ ಸಿರಿ | |
ತೆಲಿಕೆದ ಬೊಳ್ಳಿ | |
ದಾರೆದ ಬುಡೆದಿ | |
ದಾರೆದ ಸೀರೆ | |
ನಿರೆಲ್ | |
ನ್ಯಾಯೊಗಾದ್ ಎನ್ನ ಬದ್‍ಕು | |
ಪಕ್ಕಿಲು ಮೂಜಿ | |
ಪಗೆತ್ತ ಪುಗೆ | |
ಪೆಟ್ಟಾಯಿ ಪಿಲಿ | |
ಬ೦ಗಾರ್ ಪಟ್ಲೇರ್ | |
ಬಂಗಾರ್‍ದ ಕುರಲ್ | |
ಬದ್ಕೆರೆ ಬುಡ್ಲೆ | |
ಬದ್ಕೊಂಜಿ ಕಬಿತೆ | |
ಬದ್ಕ್‌ದ ಬಿಲೆ | |
ಬಯ್ಯ ಮಲ್ಲಿಗೆ | |
ಬಿರ್ಸೆ | |
ಬೀಸತ್ತಿ ಬಾಬು | |
ಬೇರೆ ದೇವು ಪೂಂಜೆ | |
ಬೈಲಕುರಲ್ | |
ಬೊಳ್ಳಿದೋಟ | |
ಬ್ರಹ್ಮಶ್ರೀ ನಾರಾಯಣ ಗುರು | |
ಭಾಗ್ಯವಂತೇಡಿ | |
ಮಡ್ಮೆ ಒಂಜಿ ಆವೊಡತ್ತ | |
ಮಾರಿ ಬಲೆ | |
ಮುಳ್ಳಬೇಲಿ | |
ಯಾನ್ ಸನ್ಯಾಸಿ ಆಪೆ | |
ರಂಗ್[೯] | |
ರಂಗ್‍ದ ದಿಬ್ಬಣ | |
ರಾತ್ರಿ ಪಗೆಲ್ | |
ರಿಕ್ಷಾ ಡ್ರೈವರ್ | |
ಸಂಗಮ ಸಾಕ್ಷಿ | |
ಸತ್ಯ ಓಲು೦ಡು | |
ಸಾವಿರದೊರ್‍ತಿ ಸಾವಿತ್ರಿ | |
ಸುದ್ದೊ | |
ಸೆಪ್ಟೆಂಬರ್ ೮ | |
ಸೊಂಪ | |
ಏರೆಗ್ಲಾ ಪನೊಡ್ಚಿ[೧೦] | |
ಧನಿಕ್ಲೆನ ಜೋಕ್ಲು | |
ಚಾಲಿ ಪೋಲಿಲು[೧೧] | ೨೦೧೪ |
ಬರ್ಕೆ | ೨೦೧೪ |
ಪಕ್ಕಿಲು ಮೂಜಿ | ೨೦೧೪ |
ನೆರೆಲ್ | ೨೦೧೪ |
ಬ್ರಹ್ಮಶ್ರೀ | ೨೦೧೪ |
ನಾರಾಯಣ ಗುರು | ೨೦೧೪ |
ರಂಗ್ | ೨೦೧೪ |
ಎಕ್ಕ ಸಕ್ಕ | ೨೦೧೫ |
ಮದಿಮೆ[೧೨] | ೨೦೧೫ |
ಸೂಂಬೆ | ೨೦೧೫ |
ರೈಟ್ ಬೊಕ್ಕ ಲೆಫ್ಟ್[೧೩] | ೨೦೧೫ |
ದಂಡ್[೧೪] | ೨೦೧೫ |
ಸೂಪರ್ ಮರ್ಮಯೆ[೧೫] | ೨೦೧೫ |
ಚಂಡಿಕೋರಿ[೧೬] | ೨೦೧೫ |
ಐಸ್‌ಕ್ರೀಂ[೧೭] | ೨೦೧೫ |
ಓರಿಯೆಂತೂಂಡ ಒರಿಯೆಗ್ ಆಪುಜಿ | ೨೦೧೫ |
ಎರೆಗ್ಲ ಪನೊಡ್ಚಿ | ೨೦೧೫ |
ಧನಿಕ್ಲೆನ ಜೋಕ್ಲು | ೨೦೧೫ |
ಕುಡ್ಲ ಕೆಫೆ | ೨೦೧೬-೦೨-೧೨ |
ದಬಕ್ ದಬಾ ಐಸಾ | ೨೦೧೬ |
ಬರ್ಸ | ೨೦೧೬-೧೦-೧೩ |
ಪತ್ತನಾಜೆ[೧೮] | ೨೦೧೭-೦೯-೦೧ |
ಅಂಬರ್ ಕ್ಯಾಟರರ್ಸ್[೧೯] | ೨೦೧೭-೧೧-೨೪ |
ರಂಬಾರೂಟಿ | ೦೧-೦೪-೧೬ |
ತುಳು ಚಿತ್ರಗಳ ಭಿತ್ತಿಪತ್ರಗಳು
ಬದಲಾಯಿಸಿ-
Chaalipolilu movie poster
-
Bangarpatler movie poster
ಉಲ್ಲೇಖಗಳು
ಬದಲಾಯಿಸಿ- ↑ Ee Prapancha: Tulu Cinema at 35
- ↑ http://www.dnaindia.com/report.asp?NewsID=1063429/
- ↑ "Things fall apart". The Hindu. Chennai, India. 2006-04-29. Archived from the original on 2007-03-14. Retrieved 2017-12-09.
- ↑ "Filmmaker extraordinary". The Hindu. Chennai, India. 2006-07-21. Archived from the original on 2007-03-14. Retrieved 2017-12-09.
- ↑ "Oriyardori Asal headed for 175-day run in theatres!". Dakshintimes.com. Archived from the original on 8 ನವೆಂಬರ್ 2011. Retrieved 7 November 2011.
- ↑ "ಆರ್ಕೈವ್ ನಕಲು". Archived from the original on 2018-11-11. Retrieved 2017-12-09.
- ↑ http://www.vijaykarnatakaepaper.com/Details.aspx?id=9902&boxid=3251337
- ↑ "ಆರ್ಕೈವ್ ನಕಲು". Archived from the original on 2017-06-30. Retrieved 2017-12-09.
- ↑ http://kannada.filmibeat.com/news/tulu-movie-rang-creates-new-records-016599.html
- ↑ http://www.jayakirana.com/2015/05/blog-post_798.html%7C.VYYwhVKmRYo
- ↑ http://kannada.filmibeat.com/news/chaali-polilu-got-u-certificate-from-censor-016820.html
- ↑ "ಆರ್ಕೈವ್ ನಕಲು". Archived from the original on 2015-02-15. Retrieved 2017-12-09.
- ↑ http://www.thehindu.com/news/cities/Mangalore/another-tulu-cinema-in-the-offing/article6679270.ece?homepage=true
- ↑ http://www.thehindu.com/news/national/karnataka/tulu-movie-dand-to-hit-theatres-on-may-29/article7244336.ece?w=city
- ↑ ಸೂಪರ್ ಮರ್ಮಯೆ www.udayavani.com
- ↑ ಚಂಡಿಕೋರಿ www.udayavani.com
- ↑ ಐಸ್‌ಕ್ರೀಂ www.udayavani.com
- ↑ https://www.udayavani.com/kannada/news/udupi-news-coastal/233996/tulu-movies-pattanaje-released
- ↑ https://www.kannadigaworld.com/kannada/karavali-kn/310923.html
ಟೆಂಪ್ಲೇಟು:Https://www.kannadigaworld.com/kannada/217681.html
ಬಾಹ್ಯ ಕೊಂಡಿಗಳು
ಬದಲಾಯಿಸಿ- list of Tulu films at the Internet Movie Database (IMDb)