ತಿರುಚಿರಾಪಳ್ಳಿ ಜಂಕ್ಷನ್

ತಿರುಚಿರಾಪಳ್ಳಿ ಜಂಕ್ಷನ್ ತಮಿಳುನಾಡಿನ ತಿರುಚಿರಾಪಳ್ಳಿ ರೈಲ್ವೆ ನಿಲ್ದಾಣದಲ್ಲಿ ಇರುವ ಒಂದು ಜಂಕ್ಷನ್ ಆಗಿದೆ. ಇದು ದಕ್ಷಿಣ ರೈಲ್ವೆ ವಲಯದ ತಿರುಚಿರಾಪಳ್ಳಿ ರೈಲ್ವೆ ವಿಭಾಗದ ಪ್ರಧಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ನಿಲ್ದಾಣದ ಸಂಕೇತವು TPJ ಎಂದು ಅಧಿಕೃತ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ತಿರುಚಿರಾಪಳ್ಳಿ ಜಂಕ್ಷನ್ ನಾಮ ಫಲಕ

ಇತಿಹಾಸ

ಬದಲಾಯಿಸಿ

ದಕ್ಷಿಣ ಭಾರತದ ಮಹಾರೈಲ್ವೆ ಕಂಪನಿಯು ತನ್ನ ಕೇಂದ್ರಕಾರ್ಯಾಲಯವನ್ನು ತಿರುಚಿರಾಪಳ್ಳಿಯಲ್ಲಿ 1853 ರಲ್ಲಿ ಸ್ಥಾಪಿಸಲಾಯಿತು. [] 1859 ರಲ್ಲಿ, ಕಂಪನಿಯು ನಾಗಪಟ್ಟಣಂ ಜೊತೆ ತಿರುಚಿರಾಪಳ್ಳಿ ಸಂಪರ್ಕ ಕಲ್ಪಿಸುವ ತನ್ನ ಮೊದಲ ರೈಲ್ವೆ ಲೈನ್ ನಿರ್ಮಿಸಿದರು. [] ಪ್ರಸ್ತುತ, ತಿರುಚಿರಾಪಳ್ಳಿ ಒಂದು ಪ್ರಮುಖ ರೈಲ್ವೆ ಜಂಕ್ಷನ್ ಆಗಿದೆ ತಮಿಳುನಾಡು ಮತ್ತು ದಕ್ಷಿಣ ರೈಲ್ವೆ ಪ್ರತ್ಯೇಕ ವಿಭಾಗವಾಗಿದೆ . [][]


ತ್ರಿಚಿ ಜಂಕ್ಷನ್ ಪ್ರತ್ಯೇಕವಾಗಿ ಐದು ರೈಲು ಮಾರ್ಗಗಳ ಶಾಖೆ ಹೊಂದಿದೆ

ಬದಲಾಯಿಸಿ

ವಿರುಧಾಚಲಂ, ವಿಳುಪ್ಪುರಂ, ಚೆನೈ, ತಿರುಪತಿ, ನೆಲ್ಲೂರು ಉತ್ತರ ಕಡೆಗೆ.ತಂಜಾವೂರು,ಮೈಲಾಡುತುರೈ,ನಾಗಪಟ್ಟಣಂ,ಕಾರೈಕಾಲ್ ಪೋರ್ಟ್, ಕರೈಕಲ್ ಪೂರ್ವ ಕಡೆಗೆ.ಪುದುಕ್ಕೊತ್ತೈ, ಕಾರೈಕುಡಿ,ಮನಮಧುರೈ, ರಾಮೇಶ್ವರಂ, ಆಗ್ನೇಯ ಕಡೆಗೆ.ಮಧುರೈ, ತಿರುನಲ್ವೇಲಿ, ನಾಗರ್ಕೋಯಿಲ್, ಕನ್ಯಾಕುಮಾರಿ, ತಿರುವನಂತಪುರಂ, ಕೊಲ್ಲಂ ದಕ್ಷಿಣ ಕಡೆಗೆ.ಕರೂರ್ ಪಶ್ಚಿಮ ಕಡೆಗೆ, ಈರೋಡ್, ಸೇಲಂ, ಬೆಂಗಳೂರು, ಕೊಯಿಮತ್ತೂರು ಪಾಲಕ್ಕಾಡ್ ಜೆಎನ್.

ಶ್ರೀಯ ಮತ್ತು ಬೆಳವಣಿಗೆಗಳು

ಬದಲಾಯಿಸಿ

ವಿದ್ಯುತ್ ಸಂರಕ್ಷಣೆಯಲ್ಲಿ 5 ನಕ್ಷತ್ರಗಳನ್ನು ನೀಡಲಾಗಿದೆ.ಗೋಲ್ಡನ್ ರಾಕ್ ರೈಲ್ವೇ ವರ್ಕ್ಶಾಪ್ ಮತ್ತು ಡೀಸೆಲ್ ಲೊಕೊ ಶೆಡ್ ಪ್ರಯಾಣಿಕ ಮತ್ತು ಸರಕು ಕಾರ್ಯಾಚರಣೆಗಳಿಗೆ ಕ್ರಮವಾಗಿ ಬೋಗಿಗಳು ಮತ್ತು ಇಂಜಿನ್ಗಳನ್ನು ನಿರ್ವಹಿಸುವುದನ್ನು ತೊಡಗಿಸಿಕೊಂಡಿದ್ದರು.

ತ್ರಿಚಿ ನಗರದಲ್ಲಿನ ರೈಲ್ವೆ ನಿಲ್ದಾಣಗಳು

ಬದಲಾಯಿಸಿ
  • ಪೋನ್ಮಲೈ (ಗೋಲ್ಡನ್ ರಾಕ್)(Goc)
  • ತಿರುಚಿರಾಪಳ್ಳಿ ಟೌನ್(TPTN)
  • ಶ್ರೀರಂಗಂ(SRGM)
  • ಉತ್ತಮರ್ ಕೋವಿಲ್(UKV)
  • ಪಿಚ್ಚಂದರ್ ಕೊವಿಲ್ (BXS)
  • ತಿರುಚಿರಾಪಳ್ಳಿ ಫೋರ್ಟ್(ಟಿ.ಪಿ.)
  • ತಿರುಚಿನಾಪಳ್ಳಿ ಪಳಕ್ಕರೈ (BCD)
  • ತಿರುವೆರಮ್ಬುರ್(tRB)
  • ಮಂಜತ್ತಿದಲ್ (MCJ)

ಉಲ್ಲೇಖಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Syed Muthahar, Saqaf (30 January 2010). "Electrified BG section to be inaugurated". The Hindu. Archived from the original on 24 ಡಿಸೆಂಬರ್ 2013. Retrieved July 27, 2016. {{cite news}}: line feed character in |title= at position 29 (help)
  2. "Tiruchchirapali Train Stations Information". cleartrip.com. Retrieved July 27, 2016.
  3. "Tiruchchirappalli division". Southern Railway zone. Retrieved July 27, 2016.